ಹಾಲಿವುಡ್ ನಲ್ಲಿ ಕಿಲ್ಲಿಂಗ್ ಆಪರೇಷನ್!

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕಿಲ್ಲಿಂಗ್ ವೀರಪ್ಪನ್ ಹಾಲಿವುಡ್ ನಲ್ಲಿ ಕಿಲ್ಲಿಂಗ್ ಆಪರೇಷನ್ ಆಗಲಿದೆ. ಹೀಗಂತ ವರ್ಮಾ ಇದನ್ನು ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾರೆ...
ಕಿಲ್ಲಿಂಗ್ ವೀರಪ್ಪನ್
ಕಿಲ್ಲಿಂಗ್ ವೀರಪ್ಪನ್

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಕಿಲ್ಲಿಂಗ್ ವೀರಪ್ಪನ್ ಹಾಲಿವುಡ್ ನಲ್ಲಿ ಕಿಲ್ಲಿಂಗ್ ಆಪರೇಷನ್ ಆಗಲಿದೆ. ಹೀಗಂತ ವರ್ಮಾ ಇದನ್ನು ಟ್ವಿಟ್ಟರಿನಲ್ಲಿ ಹೇಳಿಕೊಂಡಿದ್ದಾರೆ.

ಕಿಲ್ಲಿಂಗ್ ಆಪರೇಷನ್ ಹೆಸರಿನಲ್ಲಿ ವೀರಪ್ಪನ್ ಚಿತ್ರವನ್ನು ಇಂಗ್ಲಿಷ್ ಗೆ ತೆಗೆದುಕೊಂಡು ಹೋಗುತ್ತಿದ್ದಾರೆ ವರ್ಮಾ. ಶಿವರಾಜ್ ಕುಮಾರ್ ಜತೆ ಪಾರೂಲ್ ಯಾದವ್, ಯಜ್ಞಾ ಶೆಟ್ಟಿ ಮುಂತಾದವರು ನಟಿಸಿದ್ದ ಕಿಲ್ಲಿಂಗ್ ವೀರಪ್ಪನ್ ಗಳಿಗೆಯಲ್ಲೂ, ಮೇಕಿಂಗ್ ನಲ್ಲೂ ಗಮನ ಸೆಳೆದಿತ್ತು.

ವೀರಪ್ಪನ್ ಪಾತ್ರದಲ್ಲಿ ಸಂದೀಪ್ ಭಾರದ್ವಾಜ್ ಕಾಣಿಸಿಕೊಂಡಿದ್ದರು. ತೆಲುಗಿನಲ್ಲೂ ಮೂಡಿಬಂದಿದ್ದ ಈ ಸಿನಿಮಾ ಸದ್ಯದಲ್ಲೇ ಹಿಂದಿ ಹಾಗೂ ತಮಿಳುಗೂ ಡಬ್ ಆಗಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com