ಕಿಮ್-ಕ್ಯಾನೆ ಸೆಕ್ಸ್ ವಿಡಿಯೋಗೆ ಬರೋಬ್ಬರಿ 25 ಮಿಲಿಯನ್ ಡಾಲರ್

ರೂಪದರ್ಶಿ ಕಿಮ್ ಕರ್ದಾಶಿಯಾನ್ ಮತ್ತು ಕ್ಯಾನೆ ವೆಸ್ಟ್ ಸೆಕ್ಸ್ ವಿಡಿಯೋಗೆ ಅಡಲ್ಟ್ ಎಂಟರ್ಟೈನ್ಮೆಂಟ್ ಕಂಪನಿ ವಿವಿದ್ ಎಂಟರ್ಟೈನ್ಮೆಂಟ್ ನ ಸಂಸ್ಧಾಪಕ...
Kim Kardashian-Ray J
Kim Kardashian-Ray J
Updated on

ಲಾಸ್ ಏಂಜಲೀಸ್: ರೂಪದರ್ಶಿ ಕಿಮ್ ಕರ್ದಾಶಿಯಾನ್ ಮತ್ತು ಕ್ಯಾನೆ ವೆಸ್ಟ್ ಸೆಕ್ಸ್ ವಿಡಿಯೋಗೆ ಅಡಲ್ಟ್ ಎಂಟರ್ಟೈನ್ಮೆಂಟ್ ಕಂಪನಿ ವಿವಿದ್ ಎಂಟರ್ಟೈನ್ಮೆಂಟ್ ನ ಸಂಸ್ಧಾಪಕ ಹಾಗೂ ಸಹ ಅಧ್ಯಕ್ಷ ಸ್ಟೀವ್ ಹಿರ್ಷ್ ಬರೋಬ್ಬರಿ 25 ಮಿನಿಯಲ್ ಡಾಲರ್ ನೀಡಲು ನಿರ್ಧರಿಸಿದ್ದಾರೆ.

2007ರಲ್ಲಿ ಕಿಮ್ ಕರ್ದಾಶಿಯನ್ ಮತ್ತು ರೇಜೆ ಅವರ ಸಮ್ಮಿಲನದ ವಿಡಿಯೋವನ್ನು ಬಿಡುಗಡೆ ಮಾಡಿದ್ದರು. ಈ ಈ ವಿಡಿಯೋಗಾಗಿ ಕಿಮ್-ರೇಜೆಗೆ 25 ಮಿಲಿಯನ್ ಡಾಲರ್ ನೀಡಲು ಮುಂದಾಗಿದ್ದಾರೆ.

ಅಡಲ್ಟ್ ಉದ್ಯಮದ ಇತಿಹಾಸದಲ್ಲಿ ದೊಡ್ಡ ಪ್ರಮಾಣದ ವ್ಯವಹಾರ ಇದಾಗಿದೆ. ಈ ವಿಡಿಯೋದಿಂದ ಭಾರೀ ಪ್ರಮಾಣದಲ್ಲಿ ಹಣ ಸಂಪಾದಿಸಿದಲ್ಲದೆ ಇತರ ವಿಡಿಯೋಗಳಿಗಿಂತ ಅಪಾರ ಪ್ರಚಾರ ಪಡೆದುಕೊಂಡಿದೆ ಎಂದು ಹಿರ್ಷ್ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com