ಪ್ರಕಾಶ್ ರಾಜ್ ಪ್ರೊಡಕ್ಷನ್ಸ್ ನಿಂದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ತೆಲುಗು-ತಮಿಳಿಗೆ

ರಾಜ್ಯ ಮತ್ತು ದೇಶದಲ್ಲಿ ಬಿಡುಗಡೆ ಕಂಡು ಭರದ ಪ್ರದರ್ಶನ ಕಾಣುತ್ತಿರುವ ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ಜುಲೈ 1 ರಿಂದ ಅಂತಾರಾಷ್ಟ್ರೀಯ ಬಿಡುಗಡೆಗೂ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ರಾಜ್ಯ ಮತ್ತು ದೇಶದಲ್ಲಿ ಬಿಡುಗಡೆ ಕಂಡು ಭರದ ಪ್ರದರ್ಶನ ಕಾಣುತ್ತಿರುವ ಹೇಮಂತ್ ರಾವ್ ನಿರ್ದೇಶನದ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಸಿನೆಮಾ ಜುಲೈ 1 ರಿಂದ ಅಂತಾರಾಷ್ಟ್ರೀಯ ಬಿಡುಗಡೆಗೂ ಸಿದ್ಧವಾಗಿದೆ.

ಈ ಸಿನೆಮಾ ನೋಡಿ ನಿರ್ದೇಶಕ ಹೇಮಂತ್ ಅವರನ್ನು ಮತ್ತು ಅನಂತನಾಗ್ ಅವರ ನಟನೆಯನ್ನು ಪ್ರಶಂಸಿಸಿದ್ದ ಹಿರಿಯ ನಟ ಪ್ರಕಾಶ್ ರಾಜ್ ಈಗ ತಮ್ಮ ನಿರ್ಮಾಣ ಸಂಸ್ಥೆ ಈ ಸಿನೆಮಾವನ್ನು ತೆಲುಗು ಮತ್ತು ತಮಿಳು ಭಾಷೆಗಳಲ್ಲಿ ರಿಮೇಕ್ ಮಾಡುವುದಾಗಿ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com