- Tag results for remake
![]() | ಅರ್ಥಗರ್ಭಿತ ಪಾತ್ರಗಳ ಭಾಗವಾಗಿರಲು ಬಯಸುತ್ತೇನೆ; ಕವಲುದಾರಿ ಸ್ಟಾರ್ ನಟಿ ರೋಶನಿ ಪ್ರಕಾಶ್ಕಲವುದಾರಿ ಮೂಲಕ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದ ನಟಿ ರೋಶನಿ ಪ್ರಕಾಶ್ ಗೆ ಹೆಚ್ಚು ಅರ್ಥಗರ್ಭಿತ ಪಾತ್ರಗಳ ಭಾಗವಾಗಿರುವ ಆಸಕ್ತಿ. |
![]() | 'ಲವ್ 360' ಸಿನಿಮಾ ತಮಿಳು, ತೆಲುಗಿನಲ್ಲಿ ರಿಮೇಕ್: ಶಶಾಂಕ್ಕನ್ನಡ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾದ ನಿರ್ದೇಶಕ ಶಶಾಂಕ್ ಅವರ ರೊಮ್ಯಾಂಟಿಕ್ ಡ್ರಾಮಾ, ಲವ್ 360 ಸಿನಿಮಾ ಈಗ ತಮಿಳು ಮತ್ತು ತೆಲುಗಿನಲ್ಲಿ ರಿಮೇಕ್ ಆಗುತ್ತಿದೆ. |
![]() | ಹಿಂದಿಗೆ ರಿಮೇಕ್ ಆಗಲಿದೆ ನಿರ್ದೇಶಕ ಅನುಪ್ ಭಂಡಾರಿ ಚೊಚ್ಚಲ ಕನ್ನಡ ಚಿತ್ರ 'ರಂಗಿತರಂಗ'!ನಾನು ಇಂದು ಏನಾಗಿರುವೆನು ಅದಕ್ಕೆಲ್ಲಾ ಏಳು ವರ್ಷಗಳ ಹಿಂದೆ ನೀವು ನಮ್ಮ ಮೇಲೆ ಹರಿಸಲು ಪ್ರಾರಂಭಿಸಿದ ಪ್ರೀತಿಯಿಂದಾಗಿ" ಎಂದು ಅನುಪ್ ಭಂಡಾರಿ ಸಾಮಾಜಿಕ ಮಾಧ್ಯಮದಲ್ಲಿ ಬರೆದುಕೊಂಡಿದ್ದಾರೆ |
![]() | ರಾಜೇಶ್ ಖನ್ನಾ, ಅಮಿತಾಬ್ ಬಚ್ಚನ್ ಅಭಿನಯದ ‘ಆನಂದ್’ ಚಿತ್ರದ ರೀಮೇಕ್ ಸದ್ಯದಲ್ಲೆ ತೆರೆಗೆ!ಬಾಲಿವುಡ್ನ ದಿವಂಗತ ನಟ ರಾಜೇಶ್ ಖನ್ನಾ ಮತ್ತು ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸೂಪರ್ಹಿಟ್ ಚಿತ್ರ ಆನಂದ್ ರಿಮೇಕ್ ಆಗಲಿದೆ. |
![]() | 'ದಿಯಾ' ಮರಾಠಿ ರಿಮೇಕ್ ಗೆ ಕೆಎಸ್ ಅಶೋಕ್ ಡೈರೆಕ್ಷನ್!2020 ರಲ್ಲಿ ಒಟಿಟಿಯಲ್ಲಿ ತೆರೆಕಂಡ ರೋಮ್ಯಾಂಟಿಕ್ ಸಿನಿಮಾ ದಿಯಾ ಸಿನಿಮಾ ಮರಾಠಿಗೆ ರಿಮೇಕ್ ಆಗುತ್ತಿದೆ. ಕೃಷ್ಣ ಚೈತನ್ಯ ನಿರ್ಮಾಣದ ದಿಯಾ ಸಿನಿಮಾವನ್ನು ಕೆಎಸ್ ಅಶೋಕ್ ನಿರ್ದೇಶಿಸಿದ್ದರು. |