ಸದ್ಯ ಅಯೋಗ್ಯನಿಗೆ ನಾಯಕಿ ಯಾರು ಎಂಬ ಬಗ್ಗೆ ಹಲವು ಮಾತುಗಳು ಕೇಳಿ ಬಂದಿದ್ದವು. ಮೊದಲಿಗೆ ಐಂದ್ರಿತಾ ರೈ ಮತ್ತು ಕಾವ್ಯಾ ಗೌಡ ಹೆಸರುಗಳು ಕೇಳಿ ಬಂದಿದ್ದವು. ಆದರೆ ಸದ್ಯ ರಚಿತಾರಾಮ್ ಹೆಸರು ಕೇಳಿ ಬರುತ್ತಿದ್ದು, ಸಿನಿಮಾ ಗೆ ರಚಿತಾ ಸಹಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೇ ಅಧಿಕೃತವಾದ ಮಾಹಿತಿ ಇನ್ನಷ್ಟೇ ಹೊರಬರಬೇಕಿದೆ.