ಪಿಆರ್ ಕೆ ಬ್ಯಾನರ್ ನಲ್ಲಿ ಡ್ಯಾನಿಶ್ ಸೇಠ್ ಮುಂದಿನ ಚಿತ್ರಕ್ಕೆ ಮುಹೂರ್ತ!

ಹಂಬಲ್ ಪೊಲಿಟೀಷಿಯನ್ ನೊಗರಾಜ್ ಚಿತ್ರದಲ್ಲಿ ನಟಿಸಿದ್ದ ಡ್ಯಾನಿಶ್ ಸೇಠ್ ಪುನಿತ್ ರಾಜ್ ಕುಮಾರ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿದೆ.
ಪಿಆರ್ ಕೆ ಬ್ಯಾನರ್ ನಲ್ಲಿ ಡ್ಯಾನಿಶ್ ಸೇಠ್ ನ ಮುಂದಿನ ಚಿತ್ರ, ನೆರವೇರಿದ ಮುಹೂರ್ತ!
ಪಿಆರ್ ಕೆ ಬ್ಯಾನರ್ ನಲ್ಲಿ ಡ್ಯಾನಿಶ್ ಸೇಠ್ ನ ಮುಂದಿನ ಚಿತ್ರ, ನೆರವೇರಿದ ಮುಹೂರ್ತ!
ಹಂಬಲ್ ಪೊಲಿಟೀಷಿಯನ್ ನೊಗರಾಜ್ ಚಿತ್ರದಲ್ಲಿ ನಟಿಸಿದ್ದ ಡ್ಯಾನಿಶ್ ಸೇಠ್ ಪುನಿತ್ ರಾಜ್ ಕುಮಾರ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿದೆ. 
ಮುಂದಿನ ಚಿತ್ರದಲ್ಲಿ ಆಟೋ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಡ್ಯಾನಿ ಶ್ ಸೇಠ್ ಗೆ ಇದು ವಿಭಿನ್ನ ಪಾತ್ರವಾಗಿರಲಿದೆ. ದಿಶಾ ಮದನ್ ಚಿತ್ರದ ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಶಿವರಜ್ ಕುಮಾರ್ ಪುತ್ರಿ ನಿವೇದಿತ ನಿರ್ಮಾಣದಲ್ಲಿ ಮೂಡಿ ಬಂದಿದ್ದ ಹೇಟ್ ಯು ರೆಮೋ ವೆಬ್ ಸೀರೀಸ್ ನಲ್ಲಿ ದಿಶಾ ಮದನ್ ನಟಿಸಿದ್ದರು. ಈ ಬಳಿಕ ಇದೇ ಮೊದಲ ಬಾರಿಗೆ ಬೆಳ್ಳಿ ತೆರೆಯಲ್ಲಿ ದಿಶಾ ಮದನ್ ನಟಿಸುತ್ತಿದ್ದಾರೆ. 
ಡ್ಯಾನಿಶ್ ಸೇಠ್-ದಿಶಾ ಮದನ್ ನಟನೆಯ ಚಿತ್ರಕ್ಕೆ ಇನ್ನಷ್ಟೇ ಟೈಟಲ್,  ತಾಂತ್ರಿಕ ವರ್ಗ, ಪಾತ್ರಗಳಲ್ಲಿ ನಟಿಸುವ ಕಲಾವಿದರು ಅಂತಿಮವಾಗಬೇಕಿದ್ದು 2019 ರ ಜವರಿಯಿಂದ ಚಿತ್ರೀಕರಣ ಪ್ರಾರಂಭವಾಗಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com