D/o ಪಾರ್ವತಮ್ಮ ಟೀಸರ್ ಇಂದು ಬಿಡುಗಡೆ

ಹರಿಪ್ರಿಯ ನಟನೆಯ D/o ಪಾರ್ವತಮ್ಮ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಇದು ಹರಿಪ್ರಿಯಾ ಅವರ 25ನೇ ಸಿನಿಮಾವಾಗಿದ್ದು, ಸುಮಲತಾ ಅಂಬರೀಷ್ ...
D/o ಪಾರ್ವತಮ್ಮ  ಪೋಸ್ಟರ್
D/o ಪಾರ್ವತಮ್ಮ ಪೋಸ್ಟರ್
ಬೆಂಗಳೂರು: ಹರಿಪ್ರಿಯ ನಟನೆಯ D/o ಪಾರ್ವತಮ್ಮ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ, ಇದು ಹರಿಪ್ರಿಯಾ ಅವರ 25ನೇ ಸಿನಿಮಾವಾಗಿದ್ದು, ಸುಮಲತಾ ಅಂಬರೀಷ್ ತಾಯಿ ಪಾತ್ರದಲ್ಲಿ ನಟಿಸಿದ್ದಾರೆ.
ವೈದೇಹಿ ಪಾತ್ರದಲ್ಲಿ ತನಿಖಾಧಿಕಾರಿಯಾಗಿ ಹರಿಪ್ರಿಯ ನಟಿಸಿದ್ದಾರೆ, ಟೀಸರ್ ನಲ್ಲಿ ವೈದೇಹಿ ಪಾತ್ರ ಪರಿಚಯವಿದೆ, ಪಾರ್ವತಮ್ಮ ಪಾತ್ರದಲ್ಲಿ ಸುಮಲತಾ ನಟಿಸಿದ್ದಾರೆ, ಶಂಕರ್ ಈ ಸಿನಿಮಾ ನಿರ್ದೇಶಿಸಿದ್ದಾರೆ.
ಶಶಿಧರ್ ಕೆಎಂ ನಿರ್ಮಾಣ ಮಾಡಿರುವ ಸಿನಿಮಾಗೆ ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ,  ಇಡೀ ಚಿತ್ರತಂಡ ಸಿನಿಮಾ ರಿಲೀಸ್ ದಿನಾಂಕ ನಿರ್ಧರಿಸಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com