ಅನಂತು v/s ನುಸ್ರತ್ ಸ್ಕ್ರಿನ್ ಸಂಖ್ಯೆಯಲ್ಲಿ ಹೆಚ್ಚಳ: ಮಲ್ಟಿಪ್ಲೆಕ್ಸ್ ಗಳಲ್ಲಿ ಹೌಸ್ ಪುಲ್ ಪ್ರದರ್ಶನ

ಎರಡು ವಾರಗಳ ಹಿಂದೆ ತೆರೆ ಕಂಡ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು v/s ನುಸ್ರತ್ ಚಿತ್ರದ ಬಗ್ಗೆ ಎಲ್ಲಾ ಕಡೆಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಿನಯ್ ರಾಜ್ ಕುಮಾರ್ , ಲತಾ ಹೆಗ್ಡೆ
ವಿನಯ್ ರಾಜ್ ಕುಮಾರ್ , ಲತಾ ಹೆಗ್ಡೆ
ಎರಡು ವಾರಗಳ ಹಿಂದೆ ತೆರೆ ಕಂಡ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು v/s ನುಸ್ರತ್  ಚಿತ್ರದ ಬಗ್ಗೆ ಎಲ್ಲಾ ಕಡೆಗಳಿಂದ ಉತ್ತಮ ಪ್ರಶಂಸೆ ವ್ಯಕ್ತವಾಗುತ್ತಿದೆ.
ವಕೀಲ ಅನಂತು ಮತ್ತು ಜಡ್ಜ್  ನುಸ್ರತ್ ನಡುವಿನ ಪ್ರೇಮಕಥೆಯಾಗಿರುವ ಇಂತಹ ಚಿತ್ರದಲ್ಲಿ ಈ ಹಿಂದೆ ವಿನಯ್ ರಾಜ್ ಕುಮಾರ್ ಎಂದೂ ಕಾಣಿಸಿಕೊಂಡಿರಲಲ್ಲ. ಚಿತ್ರದ ಕಥೆ ಹಾಗೂ ವಿನಯ್ ರಾಜ್ ಕುಮಾರ್ ಅಭಿನಯದ ಬಗ್ಗೆ ವೀಕ್ಷಕರಿಂದ ಉತ್ತಮ ಮಾತುಗಳು ಕೇಳಿಬರುತ್ತಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com