ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ನಾಯಕಿಯಾಗಿ ಮೆಹ್ರೆನ್ ಕೌರ್ ಪಿರ್ಜಾಡಾ ನಟಿಸಲಿದ್ದಾರೆ. ಬಾಲಿವುಡ್ ನಲ್ಲಿ ಚೊಚ್ಚಲ ಸಿನಿಮಾದಲ್ಲಿ ನಟಿಸಿರುವ ಪಂಜಾಬಿ ಹುಡುಗಿ ತೆಲುಗು ಸಿನಿಮಾದ ನೋಟಾದಲ್ಲಿ ಅಭಿನಯಿಸಿದ್ದಾರೆ, ವಿಜಯ್ ದೇವರಕೊಂಡ ಜೊತೆ ಹಾಗೂ ಮಲ್ಟಿ ಸ್ಟಾರರ್ ಸಿನಿಮಾವಾಗಿರುವ ಎಫ್2 ದಲ್ಲೂ ನಟಿಸಿದ್ದಾರೆ, ಸದ್ಯ ತಮಿಳಿನಲ್ಲಿ ಧನುಷ್ ಜೊತೆಗೂ ನಾಯಕಿಯಾಗಿ ನಟಿಸಲಿದ್ದಾರೆ.