ಆ ಒಂದು ಕಾರಣಕ್ಕಾಗಿ 'ತ್ರಿಬಲ್ ರೈಡಿಂಗ್' ನನಗೆ ವಿಶೇಷವಾಗಿದೆ: ಮೇಘಾ ಶೆಟ್ಟಿ

. ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಜನಪ್ರಿಯ ಟಿವಿ ಧಾರಾವಾಹಿ ನಟಿ ಮೇಘಾ ಶೆಟ್ಟಿ, ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್' ನವೆಂಬರ್ 25 ರಂದು ಬಿಡುಗಡೆಯಾಗಲಿದೆ.
ಮೇಘ ಶೆಟ್ಟಿ
ಮೇಘ ಶೆಟ್ಟಿ

ನಟಿ ಮೇಘಾ ಶೆಟ್ಟಿಗೆ 2022ನೇ ವರ್ಷ ಚೆನ್ನಾಗಿಯೇ ಕೊನೆಗೊಳ್ಳುತ್ತಿದೆ. ಕಳೆದ ವಾರ ದಿಲ್ ಪಸಂದ್ ತೆರೆಕಂಡಿತ್ತು. ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಜನಪ್ರಿಯ ಟಿವಿ ಧಾರಾವಾಹಿ ನಟಿ ಮೇಘಾ ಶೆಟ್ಟಿ, ಗಣೇಶ್ ಅಭಿನಯದ ತ್ರಿಬಲ್ ರೈಡಿಂಗ್' ನವೆಂಬರ್ 25 ರಂದು ಬಿಡುಗಡೆಯಾಗಲಿದೆ.

ಟ್ರಿಬಲ್ ರೈಡಿಂಗ್ ನನಗೆ ಅಧಿಕೃತವಾಗಿ  ಮೊದಲ ಚಿತ್ರ.  ನಾನು ಚಿಕ್ಕ ಪರದೆಯಿಂದ ಹಿರಿತೆರೆಗೆ ಹೆಜ್ಜೆ ಹಾಕುವ ಬಗ್ಗೆ ಯೋಚಿಸುತ್ತಿದ್ದೆ,  ಹೀಗಾಗಿ ನನಗೆ ಟ್ರಿಬಲ್ ರೈಡಿಂಗ್  ವಿಶೇಷವಾಗಿದೆ.  ಆದರೆ ದಿಲ್ ಪಸಂದ್ ಮೊದಲು ಬಿಡುಗಡೆಯಾಗಯಿತು. ನಾನು ಟ್ರಿಬಲ್ ರೈಡಿಂಗ್‌ನಲ್ಲಿ ವೈದ್ಯೆ ಪಾತ್ರದಲ್ಲಿ ನಟಿಸುತ್ತಿದ್ದು, ರಕ್ಷಿತಾ ಎಂಬ ಪಾತ್ರದಲ್ಲಿ ನಟಿಸುತ್ತಿದ್ದೇನೆ ಎಂದು ಅವರು ಹೇಳುತ್ತಾರೆ.

ಗೋಲ್ಡನ್ ಸ್ಟಾರ್‌ ಗಣೇಶ್ ಅವರೊಂದಿಗೆ ಕೆಲಸ ಮಾಡುವುದು ನನ್ನ ಜೀವಮಾನದಲ್ಲಿ ಸಿಕ್ಕ ಮೊದಲ ಅವಕಾಶ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ. ತ್ರಿಬಲ್ ರೈಡಿಂಗ್ ಸಹನಟಿಗಳಲ್ಲಿ ಒಬ್ಬರಾಗಿದ್ದಾರೆ. ಮಹೇಶ್ ಗೌಡ ನಿರ್ದೇಶನದ ಟ್ರಿಬಲ್ ರೈಡಿಂಗ್  ಔಟ್ ಮತ್ತು ಔಟ್ ಕಾಮಿಡಿ ಎಂಟರ್ಟೈನರ್ ಆಗಿದೆ.

ಜಯತೀರ್ಥ ನಿರ್ದೇಶನದ ಕೈವ ಸಿನಿಮಾದಲ್ಲಿಯೂ ಮೇಘಶೆಟ್ಟಿ ನಟಿಸುತ್ತಿದ್ದಾರೆ. ಧನ್ವೀರ್ ನಾಯಕನಾಗಿರುವ ಕೈವ  2023 ರಲ್ಲಿ ತೆರೆ ಕಾಣಲಿದೆ. ಆಪರೇಷನ್ ಲಂಡನ್ ಕೆಫೆ ಸೇರಿದಂತೆ ಇನ್ನು ಕೆಲವು ಸಿನಿಮಾಗಳಲ್ಲಿ ಮೇಘ ಶೆಟ್ಟಿ ನಟಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com