ಅಂಕಣಗಳು

ಕಚಗುಳಿ ಟ್ವೀಟ್ಸ್

Published On :

ಬಾಟ್ಲಾಹೌಸ್ ಎನ್‌ಕೌಂಟರ್ ಏನಾದರೂ ಬಿಜೆಪಿ ಆಡಳಿತದ ರಾಜ್ಯದಲ್ಲಾಗಿದ್ದರೆ ಪ್ರಾರಂಭದಿಂದಲೇ ಮುಖ್ಯಮಂತ್ರಿಯನ್ನು ಹೊಣೆಗಾರನನ್ನಾಗಿಸಿ ಚರ್ಚೆಗೆ ಎಳೆಯಲಾಗುತ್ತಿತ್ತು.
-ಪಿಯೂಶ್ ಕುಲಶ್ರೇಷ್ಠ

ದೆಹಲಿಯಲ್ಲಿ ಐದು ರುಪಾಯಿಗೆ ಊಟ ಸಿಗುತ್ತೆ ಅಂತ ಒಬ್ಬ ರಾಜಕಾರಣಿ ಹೇಳಿದರೆ, ಇನ್ನೊಬ್ಬರು ಮುಂಬೈನಲ್ಲಿ 12 ರುಪಾಯಿಗೆ ಊಟ ಸಿಗುತ್ತೆ ಅಂದಿದ್ದಾರೆ. ಅಂದರೆ ದೆಹಲಿಯಿಂದ ಐದು ರುಪಾಯಿ ಊಟದ ಪ್ಯಾಕುಗಳನ್ನು ಬೃಹತ್ ಪ್ರಮಾಣದಲ್ಲಿ ರೈಲಿನಲ್ಲಿ ತಂದು, ಮುಂಬೈನಲ್ಲಿ ಮಾರಿದರೆ ನೀವು ಭಾರಿ ಲಾಭ ಗಳಿಸಬಹುದಾಗಿದೆ.
-ಚೇತನ್ ಭಗತ್

ನನಗೆ ಗುಜಾರಾತಿ ರೆಸ್ಟೊರೆಂಟ್ ಒಂದರ ಊಟ ಇಷ್ಟವಾಗಲಿಲ್ಲ. ಹೀಗಾಗಿ ಮೋದಿಗೆ ವೀಸಾ ಕೊಡಬಾರದು ಎಂದು ಬರಾಕ್ ಒಬಾಮಾ ಅವರಿಗೆ ಪತ್ರ ಬರೆಯಲಿದ್ದೇನೆ.
-ಬಾಬು ಭಯ್ಯಾ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.