ಅಳಿಯನ ಪಾತ್ರ ಸಂಶಯಾಸ್ಪದವಾಗಿರುವುದರಿಂದ ಬಿಸಿಸಿಐನ ಅಧ್ಯಕ್ಷ ಹುದ್ದೆಗೆ ಶ್ರೀನಿವಾಸನ್ ರಾಜೀನಾಮೆ ಕೊಡಬೇಕು ಎಂಬ ಎನ್ಸಿಪಿ ಒತ್ತಾಯವೇನೋ ಸರಿ. ಆದರೆ ಇದೇ ನೀತಿಯನ್ನು ಸೋನಿಯಾ ಗಾಂಧಿ ಅಳಿಯನ ವಿಷಯದಲ್ಲಿ ಪಾಲಿಸಲಾಗುತ್ತಿಲ್ಲ ಏಕೆ?
-ಅಂಜನಿ ಶಾಹಿ
ಕೊನೆಗೂ ಸಾಧ್ವಿ ಪ್ರಜ್ಞಾ ಸಿಂಗ್, ಲೆಫ್ಟಿನೆಂಟ್ ಕರ್ನಲ್ ಪುರೋಹಿತ್ ಹಾಗೂ ಸ್ವಾಮಿ ಅಸೀಮಾನಂದ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ ಎಂದಾಯಿತು. ಹಾಗಾದರೆ ಕೇಸರಿ ಭಯೋತ್ಪಾದನೆ ಎಂದು ಹುಯಿಲೆಬ್ಬಿಸಿದವರ ಕತೆ ಏನು?
-ಪ್ರೀತಿಶ್ ನಂದಿ
ಭಾರತೀಯ ರೈಲ್ವೆಯ ವೆಬ್ಸೈಟ್ಗೆ ಹೋಗಿ ನಿಮಗೆ ತತ್ಕಾಲ್ ಟಿಕೇಟ್ ಬುಕ್ ಮಾಡುವುದು ಸಾಧ್ಯವಾದರೆ ನೀವು ನಿಜವಾದ ಬುಕ್ಕಿ!
-ಬಾಬು ಭಯ್ಯಾ