ವೋಟ್ಬ್ಯಾಂಕ್ನ ಬಾಗಿಲು ತೆರೆವ ಕೀಲಿ ಕೈ
ಹಿಂದುಗಳು ಮಾಡಿದ್ದನ್ನೆಲ್ಲ ಹಿಂದಿನಿಂದ ತೆಗಳುವಿಕೆ
ಅಲ್ಪಸಂಖ್ಯಾತರ ಮೇಲಿನ ಕಾಳಜಿಗಿರುವ ಮತ್ತೊಂದು ಹೆಸರು
ಒಂದು ತಲೆಗೆ ಎಣ್ಣೆ, ಇನ್ನೊಂದು ತಲೆಗೆ ಟೋಪಿ
ಕೋಮುವಾದವೆಂಬ ಬೇಕಾದಾಗ ಬಣ್ಣ ಬದಲಿಸುವ ಮಂತ್ರದಂಡ
ಅವರು ಏನು ಮಾಡಿದರೂ ಅಯ್ಯೋ ಪಾಪ. ಇವರೇನಾದರೂ ಮಾಡಿದರೆ ಅಯ್ಯೋ ಪಾಪಿ...
ಬಂಡವಾಳ ಖಾಲಿಯಾದ ಬುದ್ಧಿಜೀವಿಗಳೆಂಬ ಬರಡು ಜೀವಿಗಳ ಅಸ್ತಿತ್ವೋಪಾಯ
ಹಿಂದು ಶಬ್ದದ ವಿರುದ್ಧಾರ್ಥಕ ಶಬ್ದ
ಮಾನವೀಯತೆ, ಶಾಂತಿ, ಸಹನೆ ಇತ್ಯಾದಿಗಳನ್ನು ಒಂದು ಧರ್ಮಕ್ಕೆ ಮಾತ್ರ ಅನ್ವಯಿಸುವಾಗ ಬಳಸುವ ಶಬ್ದ
ಕದ್ದ ರೊಟ್ಟಿಯಲ್ಲಿ ಪಾಲು ಕೊಟ್ಟು ಸಾಕುವವನ ಪರವಾಗಿ ಬೊಗಳುವ ಪ್ರಕ್ರಿಯೆ
ಅಕ್ರಮ ಪಾಶ
ಜನರನ್ನು ಒಡೆಯುತ್ತಿರುವ ಹೊಸ ಜಾತೀಯತೆ
ಟೋಪಿ ಹಾಕಿಕೊಳ್ಳುವುದೇ ಇದಕ್ಕಿರುವ ದೀಕ್ಷಾ ತಂತ್ರ
ಅಧಿಕಾರಕ್ಕೇರಲು ಮತ್ತು ಉಳಿಸಿಕೊಳ್ಳಲು ನಾಚಿಕೆಗೆಟ್ಟ ಕೆಲವರು ಬಳಸುವ ವಾಮಮಾರ್ಗ
ಬಾಂಬ್ ಹಾಕುವವರನ್ನು ಕೊಂದಾಗ ಅವರ ಪರ ಧ್ವನಿಯೆತ್ತುವ ದೇಶದ್ರೋಹಿತನ
ಬಕೇಟ್ ಹಿಡಿಯಲು ಬಳಸುವ ಸಾಧನ
-ವಿಶ್ವನಾಥ ಸುಂಕಸಾಳ
vishwasunkasal@yahoo.com