ಪುಟ್ಟಣ್ಣಯ್ಯ ಮಾತುಗಾರಿಕೆಗೆ ಇಲ್ಲಿ ಅವಕಾಶ ಇಲ್ಲ!ರೈತ ಸಂಘದ ಅಧ್ಯಕ್ಷ, ಮೇಲುಕೋಟೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅವರನ್ನು ಮೈಸೂರು ವಿವಿಯ ಶಿಕ್ಷಣ ಮಂಡಳಿಯ ಸದಸ್ಯರನ್ನಾಗಿ ನೇಮಿಸಲಾಗಿದೆ.
ಭಾರತದ ಬದಲಾವಣೆಗೆ ಕಾರಣರಾಗುವರೇ ಮೋದಿ?ಭಾರತದ ಆರ್ಥಿಕತೆಯನ್ನು ಚೇತರಿಸಿಕೊಳ್ಳುವಂತೆ ಮಾಡಬಲ್ಲರೇ ನರೇಂದ್ರ ಮೋದಿ? ಲೋಕಸಭೆ ಚುನಾವಣೆ ಹತ್ತಿರವಾಗುತ್ತಿರುವಂತೆಯೇ ಮತದಾರರಲ್ಲಿ ಸುಳಿಯುತ್ತಿರುವ ಪ್ರಶ್ನೆಯಿದು.
ಬುದ್ಧಿಜೀವಿಗಳಿಗೆ ಸಮಾಜದ ಬಗ್ಗೆ ನಿಜಕ್ಕೂ ಕಾಳಜಿಯಿದೆಯೇ?ಬ್ರಾಹ್ಮಣರಲ್ಲೂ ಅನೇಕರ ಪರಿಸ್ಥಿತಿ ತುಂಬಾ ಶೋಚನೀಯವಾಗಿದೆ ಎನ್ನುವುದನ್ನು ಬುದ್ಧಿಜೀವಿಗಳು ಅರ್ಥಮಾಡಿಕೊಳ್ಳುವುದೇ ಇಲ್ಲ.
ಉಪಗ್ರಹ ಆಧಾರಿತ ನೀರು ಸಂಗ್ರಹಣೆ, ಜಲಾನಯನ ಅಭಿವೃದ್ಧಿರಾಜ್ಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿ ಸಾಧ್ಯವಾಗಬೇಕಾದರೆ ನೈಸರ್ಗಿಕ ಸಂಪನ್ಮೂಲಗಳ ಸದ್ಬಳಕೆಯಾಗಬೇಕು.
ಸಿದ್ದರಾಮಯ್ಯ ಪಾಲಿಗೆ ಲಡ್ಡು ಆದ ಲಾಡ್ ರಾಜಿನಾಮೆ!ಸಿದ್ದರಾಮಯ್ಯಅವರ ಪಕ್ಷದ ಒಳಗಿನ ಮತ್ತು ಹೊರಗಿನ ಶತ್ರುಗಳ ಸಮರಕ್ಕೆ ಲಾಡ್ ಒಂದು..
Hmmm... ಪಾಂಚ್, ವಿಶ್ವನಾಥನ್ ಆನಂದ್ಎಷ್ಟ್ ವರ್ಷದಿಂದ ಚೆಸ್ ಆಡ್ತಾ ಇದೀರಾ. ತೆಂಡೂಲ್ಕರ್ನಂಥವ್ರೇ ರಿಟೈರ್ ಆದ್ರು, ನಿಮ್ಗೆ ಇನ್ನೂ ಸಾಕಾಗಿಲ್ವ?..
ವೈದ್ಯರ ವೈಫಲ್ಯದ ಮೇಲಿನ ಆಕ್ರೋಶ ನಕಲಿ ವೈದ್ಯರ ಮೇಲಿಲ್ಲನಿಯಮ, ಕಾಯಿದೆಗಳಿದ್ದಾಗ್ಯೂ ನಕಲಿ ವೈದ್ಯರನ್ನು ನಿಗ್ರಹಿಸದ ಸರ್ಕಾರಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ನಲ್ಲಿ ಪಿ.ಐ.ಎಲ್. ಸಲ್ಲಿಸಿದ್ದಕ್ಕಾಗಿ..
ಶುರ್ವಾಗದೆ ಕಂಡೋರ ಮಕ್ಳುನ್ನ ಬಾವಿಗೆ ತಳ್ಳೋ ಸ್ಕೀಮುಕಾಸು ತಿನ್ನೋರ್ಗೆ ನೀವೇ ಯಾಕೆ ಗುಂಡು ಹಾಕ್ಬಾರ್ದು ಅಂತೀನಿ. ಹೆಂಗೂ ನೀವು..
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!