ಪಿತ್ತಕೋಶದ ಹರಳುಗಳು: ಶಸ್ತ್ರಚಿಕಿತ್ಸೆ ಬಳಿಕ ಕೈಗೊಳ್ಳಬೇಕಾದ ಎಚ್ಚರಿಕೆಗಳು...(ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಪಿತ್ತಕೋಶದ ಹರಳು ಗಳ (Gallbladder stone) ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪುರಾತನ ಈಜಿಪ್ಪಿನ ‘ಮಮ್ಮಿ’ ಗಳಲ್ಲೂ ಪಿತ್ತಕೋಶದ ಹರಳನ್ನು ಗುರುತಿಸಲಾಗಿದೆ.
ಕೀಳರಿಮೆಯಿಂದ ಹೊರಬರುವುದು ಹೇಗೆ? (ಚಿತ್ತ ಮಂದಿರ)ಅನೇಕರಿಗೆ ತಮ್ಮ ಬಗ್ಗೆ ಗೌರವ, ಅಭಿಮಾನವಿರುವುದಿಲ್ಲ. ಇತರರೊಡನೆ ತಮ್ಮನ್ನು ಹೋಲಿಸಿಕೊಂಡು, ಕೀಳರಿಮೆಯನ್ನಿಟ್ಟು ಕೊಂಡಿರುತ್ತಾರೆ. ಮುಖೇಡಿಗಳಾಗುತ್ತಾರೆ. ತಲೆ ತಗ್ಗಿಸಿಕೊಂಡಿರುತ್ತಾರೆ. ಸ್ಪರ್ಧಿಸಲು ಹಿಂಜರಿಯುತ್ತಾರೆ. ಕಾರಣಗಳು ಹಲವಾರು.
ಸುಧಾಕರ್ ಗೆ ನೀತಿ ಪಾಠ, ಬಿಎಲ್ ಸಂತೋಷ್ ರಿಂದ ಮೈತ್ರಿಗೆ ಕೊನೆಯ ಆಟ, ಪ್ರಶಾಂತ್ ಕಿಶೋರ್'ರಿಂದ ಭೋಜನ ಕೂಟ (ಅಂತಃಪುರದ ಸುದ್ದಿಗಳು)-ಸ್ವಾತಿ ಚಂದ್ರಶೇಖರ್ಅಂತೂ ಇಂತೂ ಮೈತ್ರಿ ಬಿಕ್ಕಟ್ಟನ್ನು ಬಿಡಿಸಲು ರಾಜ್ಯಕ್ಕೆ ಮತ್ತೆ ಬಿಎಲ್ ಸಂತೋಷ್ ರವರ ಆಗಮನ ಆಗಬೇಕಾಯಿತು, ಮೋದಿ ದೇವೇಗೌಡರ ನಡುವೆ ಮಾತುಕತೆ ಏನೋ ಆಯಿತು, ಆದರೆ ವಾಸ್ತವಾದಲ್ಲಿ ಸಿಕ್ಕಿದ್ದಾದರು ಏನು..?
ಉಗುರುಗಳ ಆರೋಗ್ಯ, ರಕ್ಷಣೆಗಾಗಿ 'ಸಪ್ತ ಸೂತ್ರ'ಗಳು... (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಉತ್ತಮ ಆರೋಗ್ಯದ ಸಂಕೇತ ಉಗುರು. ಉಗುರುಗಳಲ್ಲಿ ಕಾಣುವ ಉಬ್ಬು ತಗ್ಗುಗಳು, ಅಲ್ಲಿ ಮೂಡುವ ಬಣ್ಣ ಗೆರೆಗಳೆಲ್ಲ ಶರೀರದ ಆರೋಗ್ಯಕರ ಲಕ್ಷಣಗಳು. ಉಗುರುಗಳ ವಿಶ್ಲೇಷಣೆ ಮಾಡಿ ಆರೋಗ್ಯದ ಮಟ್ಟವನ್ನು ಗುರುತಿಸಬಹುದು.
ಮಾರುಕಟ್ಟೆಯನ್ನ ಮತ್ತೆ ಅನಿಶ್ಚಿತತೆ ಕಡೆಗೆ ನೂಕುತ್ತಿದೆ ಒಮಿಕ್ರಾನ್! (ಹಣಕ್ಲಾಸು)ಹಣಕ್ಲಾಸು-286-ರಂಗಸ್ವಾಮಿ ಮೂಕನಹಳ್ಳಿ
ಮನುಷ್ಯರಿಗೆ ಸಾವಿನ ಭಯ ಕಾಡುವುದೇಕೆ? (ಚಿತ್ತ ಮಂದಿರ)ಕೋವಿಡ್ ವೈರಾಣುಗಿಂತ ಮಾಧ್ಯಮಗಳು ಸೃಷ್ಟಿಸಿದ, ಭಯದ ತಾಂಡವ ನೃತ್ಯದ ಪರಿಣಾಮವನ್ನು ನಾವೆಲ್ಲ ನೋಡಿದ್ದೇವೆ, ಅನುಭವಿಸಿದ್ದೇವೆ, ಆತ್ಮೀಯರನ್ನು ಕಳೆದುಕೊಂಡು ದುಃಖವನ್ನು ಅನುಭವಿಸಿದ್ದೇವೆ. ದುಃಖವನ್ನು ತಗ್ಗಿಸುವುದು ನಾವೆಲ್ಲ ಕಲಿಯಲೇಬೇಕಾದ ಕಲಾಕೌಶಲ.
ಹರಾಜು ಹಾಕುತ್ತಿದ್ದೇವೆ, ನಮ್ಮ ಹಕ್ಕನ್ನು, 50 ಸಾವಿರ ಒಂದು ಸಾರಿ, 1 ಲಕ್ಷ ಎರಡು ಸಾರಿ 1.5 ಲಕ್ಷ ಮೂರು ಸಾರಿ.. Sold! (ಅಂತಃಪುರದ ಸುದ್ದಿಗಳು)-ಸ್ವಾತಿ ಚಂದ್ರಶೇಖರ್ಈ ಚುನಾವಣೆ ಬರುವುದು 6 ವರ್ಷಕ್ಕೆ ಒಮ್ಮೆ, ಈ ಸುಸಂದರ್ಭವನ್ನು ಕಳೆದುಕೊಳ್ಳಲು ಬಯಸದ ಗ್ರಾಮ ಪಂಚಾಯ್ತಿ ಸದಸ್ಯರು ಗೆಲ್ಲಿಸುವುದು ಯಾರು ಹೆಚ್ಚು ಹಣ ನೀಡುತ್ತಾರೋ ಅವರನ್ನು.
ಮುದ್ದು ಕಂದಮ್ಮಗೆ ಎಣ್ಣೆ ಸ್ನಾನ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಮಲ್ಲಿಗೆಯಂತಹ ಮಗುವಿಗೆ ಅದೆಷ್ಟು ವಾತ್ಸಲ್ಯದ ಧಾರೆ ಎರೆದರೂ ಕಡಿಮೆಯೇ, ಇಂತಹ ಸುಕೋಮಲ ಮುದ್ದು ಮಗುವಿಗೆ ‘ಎಣ್ಣೆ ಸ್ನಾನ’ ಮಾಡಿಸುವುದು ಮಗುವಿಗೂ ಹಾಗೂ ಸ್ನಾನ ಮಾಡಿಸುವವರಿಗೂ ಅಪ್ಯಾಯನಮಾನ.
ಹರೆಯದವರ ಸಮಸ್ಯೆಗಳನ್ನು ಅರಿಯುವ, ನಿವಾರಿಸುವ ಸುಲಭ ಉಪಾಯಗಳು ಹೀಗಿವೆ... (ಚಿತ್ತ ಮಂದಿರ)ಹತ್ತು-ಹನ್ನೆರಡು ವರ್ಷ ವಯಸ್ಸಾದಂತೆ, ಮಕ್ಕಳು ಹರೆಯಕ್ಕೆ ಕಾಲಿಡುತ್ತಾರೆ. ಹಾರ್ಮೋನುಗಳ ಸ್ರವಿಕೆಯಿಂದ ಹುಡುಗಿ ಸ್ತ್ರೀಯಾಗಿ, ಹುಡುಗ ಪುರುಷನಾಗಿ, ಪರಿವರ್ತನೆಗೊಳ್ಳಲು ಪ್ರಾರಂಭವಾಗುತ್ತದೆ.
ಸತ್ಯಕ್ಕೆ ಸರಿಯಿಲ್ಲ, ಚಿತ್ತಕ್ಕೆ ಸ್ಥಿರವಿಲ್ಲ, ಹಸ್ತದಿಂದಧಿಕ ಹಿತರಿಲ್ಲ, ಎಷ್ಟೇ ವಿಮರ್ಶಿಸಿದರೂ ಮೋದಿಗೆ ಸದ್ಯ ಮನಃಶಾಂತಿ ಇಲ್ಲ!ಅಂತಃಪುರದ ಸುದ್ದಿಗಳುಸ್ವಾತಿ ಚಂದ್ರಶೇಖರ್ಪ್ರಧಾನಿ ಮೋದಿಗೆ ಮನಃಶಾಂತಿ ಇಲ್ಲ! ದೇಶದ ಮುಂದೆ ಕ್ಷಮೆ ಕೇಳುವ ಪರಿಸ್ಥಿತಿ ಓರ್ವ ಪ್ರಧಾನಿಗೆ ಸೃಷ್ಟಿ ಆಗುವುದು, ಮತ್ತು ಅದನ್ನು ರಾಜಕೀಯ ತಂತ್ರ ಎಂದು ಸಮರ್ಥಿಸಿಕೊಂಡರೂ ಅಂತಹ ಪರಿಸ್ಥಿತಿ ಎದುರಿಸುವುದು ಕಷ್ಟ..
ಚಳಿಗಾಲದ ಆಹಾರ ಕ್ರಮ (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಚಳಿಗಾಲದಲ್ಲಿ ಸಹಜವಾಗಿಯೇ ವಾತಾವರಣದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿರುವುದರಿಂದ ದೇಹದ ಉಷ್ಣತೆ ದೇಹದಲ್ಲೇ ಉಳಿಯುತ್ತದೆ. ಈ ಕಾಲದಲ್ಲಿ ಜೀರ್ಣಶಕ್ತಿ ಹೆಚ್ಚಾಗಿ ಹಸಿವೆ ಹೆಚ್ಚಾಗುತ್ತದೆ. ಈ ಕಾಲದಲ್ಲಿ ಸಿಹಿ, ಹುಳಿ, ಉಪ್ಪು ಇರುವ ಆಹಾರ ಹೆಚ್ಚು ಸೇವಿಸಬೇಕು. ಬಿಸಿಯಾದ ಆಹಾರ ಸೇವನೆ ಅವಶ್ಯಕ.
ಹೃದಯ ಸ್ತಂಭನದಿಂದ ಹಠಾತ್ ಸಾವು: ಏಕೆ, ಹೇಗೆ? (ಕುಶಲವೇ ಕ್ಷೇಮವೇ)ಡಾ. ವಸುಂಧರಾ ಭೂಪತಿಹೃದಯಾಘಾತ ಮತ್ತು ಹೃದಯ ಸ್ತಂಭನ ಬಗ್ಗೆ ರಾಜ್ಯಾದ್ಯಂತ ವ್ಯಾಪಕ ಚರ್ಚೆಯಾಗುತ್ತಿದೆ. ಹೃದಯಾಘಾತದ ಬಗ್ಗೆ ವೈದ್ಯರು ಸಾಕಷ್ಟು ವಿಶ್ಲೇಷಣೆ ಮಾಡುತ್ತಿದ್ದಾರೆ.
ಮಕ್ಕಳ ವಿಕಾಸ: ಬೆಳವಣಿಗೆ ನಿಯಂತ್ರಿಸುವ ಅಂಶಗಳು (ಚಿತ್ತ ಮಂದಿರ)ಡಾ. ಸಿ.ಆರ್. ಚಂದ್ರಶೇಖರ್ಎಲ್ಲ ಮಕ್ಕಳ ವಿಕಾಸ ಒಂದೇ ಮಟ್ಟದಲ್ಲಿರುವುದಿಲ್ಲ. ಕೆಲವರು ಶಾಲಾ ಕಾಲೇಜಿನಲ್ಲಿ ಟಾಪರ್ ಗಳಾದರೆ ಕೆಲವರು ಕೆಲವರು ಫೇಲ್ ಆಗುತ್ತಾರೆ, ಕೆಲವರು ವ್ಯವಹಾರಿಕ ಜಾಣರಾದರೆ, ಕೆಲವರು ದಡ್ಡರಾಗಿರುತ್ತಾರೆ. ಏಕೆ ಹೀಗೆ?
ಬ್ಲಾಕ್ ಚೈನ್ ಆಧಾರಿತ ಬಿಟ್ ಕಾಯಿನ್ ಹ್ಯಾಕ್ ಮಾಡುವುದು ಟ್ವೀಟ್ ಮಾಡಿದಷ್ಟು ಸುಲಭವೇ? (ಹಣಕ್ಲಾಸು)ಹಣಕ್ಲಾಸು-284-ರಂಗಸ್ವಾಮಿ ಮೂಕನಹಳ್ಳಿ
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!