ಒಂದೇ ಮೆದುಳು… ಎರಡು ಮೂಲಗಳು? (ವಿಜ್ಞಾನ ವಿಶೇಷ)ನಮ್ಮ ಮೆದುಳಿನ ಹುಟ್ಟಿನ ಹಿಂದೆ ಅಡಗಿರುವ 550 ದಶಲಕ್ಷ ವರ್ಷಗಳ ವಿಕಾಸದ ಕಥೆ
ಹೊಸ ಅವತಾರದಲ್ಲಿ ಗರ್ಜಿಸಲು ಸಜ್ಜಾದ ಬ್ರಹ್ಮೋಸ್ ಕ್ಷಿಪಣಿಭಾರತದ ಗಡಿಗಳಾಚೆಯೂ ಬ್ರಹ್ಮೋಸ್ ಅನ್ನು ಮೆಚ್ಚುವವರಿದ್ದಾರೆ. ಭಾರತದ ಮೊದಲ ರಫ್ತು ಗ್ರಾಹಕನಾದ ಫಿಲಿಪೈನ್ಸ್ ಇನ್ನಷ್ಟು ಕ್ಷಿಪಣಿಗಳಿಗೆ ಬೇಡಿಕೆ ಇರಿಸಿದೆ.
ಶಾಲೆಗೆ ಹೋಗುವ ಮಕ್ಕಳ ಆಹಾರ (ಕುಶಲವೇ ಕ್ಷೇಮವೇ)ಮಕ್ಕಳ ಸಾಮರ್ಥ್ಯ ಅಥವಾ ಕ್ಷಮತೆಯ ಪ್ರಮಾಣವು ಹೆಚ್ಚು ಇದ್ದರೆ ಅವರಿಗೆ ಶಾಲೆಯಲ್ಲಿ ಬೇಗನೆ ಸುಸ್ತಾಗುವುದಿಲ್ಲ.
ಪಂಜಾಬ್ ಚುನಾವಣೆ: ಪ್ರತಿಪಕ್ಷಗಳಲ್ಲಿ ಒಡಕು ಆಪ್ಗೆ ಅನುಕೂಲವೇ? (ನೇರ ನೋಟ)ಪಂಜಾಬ್ನಲ್ಲಿ ಒಟ್ಟು ವಿಧಾನಸಭಾ ಕ್ಷೇತ್ರಗಳು 117. ಕಳೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 92, ಕಾಂಗ್ರೆಸ್ 18, ಶಿರೋಮಣಿ ಅಕಾಲಿದಳ 3, ಬಿಜೆಪಿ 2, ಬಿಎಸ್ಪಿ 1, ಪಕ್ಷೇತರ 1 ಸ್ಥಾನ ಪಡೆಯಿತು.
ಜಗತ್ತಿನಾದ್ಯಂತ ಜನಾಕ್ರೋಶದ ಜ್ವಾಲೆ: ಏನಿದರ ಹಿನ್ನೆಲೆ? (ಹಣಕ್ಲಾಸು)ಸರ್ಕಾರದ ನಿರ್ಧಾರಗಳು ಜನರ ಬದುಕಿನ ಮೇಲೆ ಪರಿಣಾಮ ಬೀರಿದಾಗ ಅವುಗಳ ಬಗ್ಗೆ ಸ್ಪಷ್ಟನೆ ನೀಡುವುದು ಮತ್ತು ಸಾರ್ವಜನಿಕರ ಅಭಿಪ್ರಾಯಕ್ಕೆ ಸ್ಪಂದಿಸುವುದು ಆಡಳಿತದ ಜವಾಬ್ದಾರಿಯಾಗಿದೆ.
ಸೌದಿಯ ಶಸ್ತ್ರಬಲಕ್ಕೆ ಸವಾಲಾದ ಹೌತಿ ತಂತ್ರಬಲ (ಜಾಗತಿಕ ಜಗಲಿ)ಈ ಚಿತ್ರಣವೇ ಸೌದಿ - ಹೌತಿ ಯುದ್ಧದ ಕುರಿತು ರಕ್ಷಣಾ ವೀಕ್ಷಕರಲ್ಲಿ ಮೂಡಿರುವ ಅನುಮಾನಗಳಿಗೆ ಯಾವುದೇ ಕ್ಷಿಪಣಿಗಳಿಗಿಂತ ಹೆಚ್ಚು ಕರಾರುವಾಕ್ಕಾದ ಉತ್ತರವನ್ನು ನೀಡುತ್ತದೆ.
ಲ್ಯಾಕ್ಸ್ ಎರೋಸಿವ್ ಗ್ಯಾಸ್ಟ್ರೈಟಿಸ್ ಸಮಸ್ಯೆ (ಕುಶಲವೇ ಕ್ಷೇಮವೇ)ಆಹಾರ ಪದ್ಧತಿ ಮತ್ತು ಜೀವನಶೈಲಿಯಿಂದ ಉಂಟಾಗುವ ಗ್ಯಾಸ್ಟ್ರೈಟಿಸ್ ಸಮಸ್ಯೆ
ಸ್ಟಿಂಗ್ ಆಪರೇಷನ್: ಸಮಗ್ರ ತನಿಖೆ ಅಗತ್ಯ (ನೇರ ನೋಟ)ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟ ಸಭೆಯೊಂದರಲ್ಲಿ, ಸ್ಟಿಂಗ್ ಆಪರೇಷನ್ ನಡೆಯುತ್ತಿದೆ. ಸಚಿವರು, ಅಧಿಕಾರಿಗಳು ಜಾಗರೂಕರಾಗಿರಿ ಎಂದು ಎಚ್ಚರಿಸಿದ ನಂತರ ಈ ಕುರಿತು ಚರ್ಚೆ ಬಿರುಸಾಗಿದೆ.
ಜಿಯೋ vs ಸ್ಟಾರ್ಲಿಂಕ್: ಸ್ಟಾರ್ ವಾರ್ ಹಿಂದಿನ ಆರ್ಥಿಕತೆ! (ಹಣಕ್ಲಾಸು)ಜಿಯೋಗೆ ಜನಸಂಖ್ಯೆಯ ಸಾಂದ್ರತೆ ಮತ್ತು ದೊಡ್ಡ ಗ್ರಾಹಕ ಮಾರುಕಟ್ಟೆ ಅನುಕೂಲವಾದರೆ, ಸ್ಟಾರ್ಲಿಂಕ್ಗೆ ಭೌಗೋಳಿಕವಾಗಿ ದೂರದ, ದುರ್ಗಮ ಮತ್ತು ಸಾಂಪ್ರದಾಯಿಕ ಜಾಲ ತಲುಪದ ಪ್ರದೇಶಗಳೇ ಪ್ರಮುಖ ಅವಕಾಶ.
ಉಪಗ್ರಹ ಜಾಲದ ಚದುರಂಗ: ಮಸ್ಕ್ ತಂತ್ರಕ್ಕೆ ಜಿಯೋ ಪ್ರತಿತಂತ್ರ! (ಜಾಗತಿಕ ಜಗಲಿ)ಮಾರ್ಚ್ 2025ರಲ್ಲಿ, ರಿಲಯನ್ಸ್ ಜಿಯೋ ಮತ್ತು ಭಾರ್ತಿ ಏರ್ಟೆಲ್ ಸಂಸ್ಥೆಗಳೆರಡೂ ಸ್ಪೇಸ್ಎಕ್ಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದವು.
ರಾಬ್ಡೋಮಯೋಲಿಸಿಸ್ ಎಂಬ ಗಂಭೀರ ಆರೋಗ್ಯ ಸಮಸ್ಯೆ (ಕುಶಲವೇ ಕ್ಷೇಮವೇ)ಮೂತ್ರದ ಬಣ್ಣದಲ್ಲಿ ಬದಲಾವಣೆ: ಗಂಭೀರ ಆರೋಗ್ಯ ಸಮಸ್ಯೆಯ ಸೂಚನೆ
ವಿಧಾನಸಭಾ ಚುನಾವಣೆಗೆ ಹಿಮ್ಮೇಳ ಆರಂಭ (ನೇರ ನೋಟ)ರಾಜಕೀಯ ಪಕ್ಷಗಳ ಅಜೆಂಡಾ ಸಿದ್ಧತೆ: ವಿಧಾನಸಭಾ ಚುನಾವಣೆಗೆ ಮುನ್ನವೇ ತೀವ್ರ ಚಟುವಟಿಕೆ
ಸಾಲದ ಡೆಫಿನಿಷನ್ ಏನು?: ಯಾವೆಲ್ಲಾ ಸಂದರ್ಭಗಳಲ್ಲಿ ಸಾಲ ಮಾಡಬಾರದು..? (ಹಣಕ್ಲಾಸು)ನಮ್ಮ ಮುಂದೆ ಕಾಣುವುದು , ಕೇಳುವುದು ಗೆದ್ದ ಕಥೆಗಳು ಮಾತ್ರ. ಗೆದ್ದವರು ಸಾವಿರವಾದರೆ ಸೋತವರು ಲಕ್ಷ. ಹೀಗಾಗಿ ಸಾಲ ಮುನ್ನ ನಾವು ಕೆಲವೊಂದು ಅಂಶಗಳನ್ನು ಪರಿಗಣಿಸಬೇಕಾಗುತ್ತದೆ. ಈ ಅಧ್ಯಾಯದಲ್ಲಿ ಅದೇನು ಎನ್ನುವುದನ್ನು ತಿಳಿದುಕೊಳ್ಳೋಣ.
ದೇಶಪುಣೆ ಕೋರ್ಟ್ ಆವರಣದಲ್ಲೇ ಭೀಕರ ಹಲ್ಲೆ; ವಿಚಾರಣೆಗೆ ಬಂದಿದ್ದ ಆರೋಪಿ ಕೈ ಕಟ್, ರಕ್ತದ ಮಡುವಿನಲ್ಲೇ ಎದ್ದು ಬಂದ ಭೂಪ! Video
ಕ್ರಿಕೆಟ್'ವಿಶೇಷ ಪ್ರತಿಭೆ, ಬೆಲೆಕಟ್ಟಲಾಗದ ವಜ್ರ': ವೈಭವ್ ಸೂರ್ಯವಂಶಿಯನ್ನು ಹಾಡಿ ಹೊಗಳಿದ ಪಾಕ್ ಮಾಜಿ ವೇಗಿ ಶೋಯೆಬ್ ಅಖ್ತರ್!
ದೇಶಉತ್ತರಪ್ರದೇಶದಲ್ಲಿ ಮೈತ್ರಿ ಠುಸ್?: ಸೀಟು ಹಂಚಿಕೆ ಮಾತುಕತೆ ಜಟಾಪಟಿ ಮಧ್ಯೆ 5 ಕ್ಷೇತ್ರಗಳಿಗೆ ಅಭ್ಯರ್ಥಿ ಘೋಷಿಸಿದ ಅಖಿಲೇಶ್!