ಆರೋಗ್ಯವಂತ ಜೀವನ ಕ್ರಮಕ್ಕೆ ಕೆಲವು ಸೂತ್ರಗಳು (ಚಿತ್ತ ಮಂದಿರ)
ಡಾ. ಸಿ.ಆರ್ ಚಂದ್ರಶೇಖರ್ಆರೋಗ್ಯದಿಂದಿರಲು ನಮ್ಮೆಲ್ಲರಿಗೂ ಆಸೆ. ಆದರೆ ಹಲವಾರು ಕಾಯಿಲೆಗಳು ಆಗಿಂದಾಗೆ ಆಗಿಂದಾಗೆ ನಮ್ಮನ್ನು ಕಾಡುತ್ತವೆ. ಕಾಯಿಲೆಗಳು ಏಕೆ ಬರುತ್ತವೆ ಎಂದು ಪ್ರಶ್ನೆ ಕೇಳುವೆ. ಏಕೆ ಎಂದು ತಿಳಿದರೆ, ಕಾಯಿಲೆಗಳು ಬಂದಂತೆ ತಡೆಗಟ್ಟಬಹುದು.


