ಫ್ರಿಜ್ಗಳನ್ನೇ ಅಸ್ತ್ರವಾಗಿಸಿದ ಸೈಬರ್ ಅಪರಾಧಿಗಳು! (ಜಾಗತಿಕ ಜಗಲಿ)ಸೂಪರ್ ಮಾರ್ಕೆಟ್ ಫ್ರಿಜ್ಗಳು ಈಗ ಕೇವಲ ವಿದ್ಯುತ್ ಪೂರೈಕೆಗೆ ಸಂಪರ್ಕ ಹೊಂದಿರುವ ತಂಪಾಗಿಸುವ ಯಂತ್ರವಾಗಿ ಮಾತ್ರ ಉಳಿದಿಲ್ಲ. ಬೃಹತ್ ರೀಟೇಲ್ ಮಳಿಗೆಗಳ ಜಾಲ ಅತ್ಯಾಧುನಿಕ ರೆಫ್ರಿಜಿರೇಟರ್ ವ್ಯವಸ್ಥೆಯನ್ನು ಬಳಸುತ್ತಿದ್ದು...
ಮಕ್ಕಳ ಆರೋಗ್ಯಕರ ಬೆಳವಣಿಗೆಗೆ ಪೌಷ್ಟಿಕ ಆಹಾರವೇ ಅಡಿಪಾಯ (ಕುಶಲವೇ ಕ್ಷೇಮವೇ)ಮಕ್ಕಳು ಬೆಳೆಯುತ್ತಿದ್ದಂತೆ ಅವರ ಆಹಾರದಲ್ಲಿ ವಿವಿಧ ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಳ್ಳಬೇಕು. ಅಕ್ಕಿ, ಗೋಧಿ, ರಾಗಿ, ಜೋಳ ಮತ್ತು ಸಜ್ಜೆಯಂತಹ ಧಾನ್ಯಗಳು ದೇಹಕ್ಕೆ ಶಕ್ತಿ ನೀಡುತ್ತವೆ.
ಉತ್ತರಪ್ರದೇಶ ಚುನಾವಣೆ: 'ರಾಧೆ ರಾಧೆ ಕಮಲ್ ಕಿಲಾದೆ'; ಬಿಜೆಪಿಗೆ ಈಗ ಮಥುರಾ ಅಸ್ತ್ರ (ನೇರ ನೋಟ)ಉತ್ತರಪ್ರದೇಶ ಗೆದ್ದವರು ದೇಶ ಆಳುತ್ತಾರೆ ಎಂಬ ಮಾತಿದೆ. ಏಕೆಂದರೆ ಉತ್ತರಪ್ರದೇಶ ಅತಿ ದೊಡ್ಡ ರಾಜ್ಯ. ಅಲ್ಲಿ 80 ಲೋಕಸಭಾ ಕ್ಷೇತ್ರಗಳಿವೆ. ಎಲ್ಲೆಡೆಯಂತೆ ಅಲ್ಲಿಯೂ ಜಾತಿ ಆಧರಿತ ರಾಜಕೀಯ ಲೆಕ್ಕಾಚಾರಗಳೇ.
ಬದಲಾಗುತ್ತಿರುವ ಜಾಗತಿಕ ಬಡ್ಡಿದರದ ಚಕ್ರ ಮತ್ತು ಭಾರತದ ಮೇಲೆ ಅದರ ಪರಿಣಾಮ... (ಹಣಕ್ಲಾಸು)ವಿವಿಧ ಕೈಗಾರಿಕಾ ಮತ್ತು ಆರ್ಥಿಕ ವಲಯಗಳ ಮೇಲೂ ಬದಲಾಗುತ್ತಿರುವ ಬಡ್ಡಿದರ ಚಕ್ರವು ವಿಭಿನ್ನ ಪರಿಣಾಮಗಳನ್ನು ಬೀರುತ್ತದೆ. ಬ್ಯಾಂಕಿಂಗ್ ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳ (NBFC) ವಲಯಕ್ಕೆ ಬಡ್ಡಿದರ ಏರಿಕೆಯು ಮಿಶ್ರ ಫಲಿತಾಂಶಗಳನ್ನು ನೀಡುತ್ತದೆ.
ಚೇತನ… ಮೆದುಳಿನೊಳಗಿದೆಯೇ? ಅಥವಾ ಬ್ರಹ್ಮಾಂಡದೊಳಗೇ? (ವಿಜ್ಞಾನ ವಿಶೇಷ)ಮೆದುಳಿನೊಳಗೆ ಹೊತ್ತಿಕೊಂಡ ಚೇತನದ ಕಿಡಿ… ಬ್ರಹ್ಮಾಂಡದ ಅಗಾಧತೆಯನ್ನೇ ತನ್ನೊಳಗೆ ಕಾಣುತ್ತಿದೆಯೇ?
ವೊಯೇಜರ್-1: ಕಲ್ಪನೆಗೂ ಮೀರಿದ ಬಾಹ್ಯಾಕಾಶ ಪಯಣ (ಜಾಗತಿಕ ಜಗಲಿ)1977ರಲ್ಲಿ ಉಡಾವಣೆಗೊಂಡ ವೊಯೇಜರ್ 1, ಭೂಮಿಯಿಂದ ಇಂದಿನ ತನಕ ಯಾವುದೇ ಮಾನವ ನಿರ್ಮಿತ ವಸ್ತು ಸಾಗಿರದಷ್ಟು ದೂರಕ್ಕೆ ಚಲಿಸಿದೆ.
ಆರೋಗ್ಯ ಮತ್ತು ಸೌಖ್ಯಕ್ಕೆ ಅಭ್ಯಂಗ (ಕುಶಲವೇ ಕ್ಷೇಮವೇ)ವಾರಕ್ಕೊಮ್ಮೆಯಾದರೂ ಅಥವಾ ಹದಿನೈದು ದಿನಕ್ಕೊಮ್ಮೆ ದೇಹದ ಆರೈಕೆಗೆ ಮೀಸಲಿಡುವುದು ಆರೋಗ್ಯಕರ ಜೀವನಶೈಲಿಯ ಭಾಗವಾಗಬೇಕು.
ರಾಜ್ಯದಲ್ಲಿ ಗಟ್ಟಿಯಾಗುವತ್ತ ಬಿಜೆಪಿ-ಜೆಡಿಎಸ್ ಮೈತ್ರಿ (ನೇರ ನೋಟ)ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಐದು ಪಾಲಿಕೆಗಳ ಚುನಾವಣೆಗಳು, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳು, ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಂಟಿಯಾಗಿ ಸ್ಪರ್ಧಿಸಲು ಬಿಜೆಪಿ-ಜೆಡಿಎಸ್ ಈಗಾಗಲೇ ನಿರ್ಧರಿಸಿದೆ.
ವೃದ್ಧಾಪ್ಯದಲ್ಲಿ ಪೋಷಕರಿಗೆ ನೆರವು; ಹೀಗಿರಲಿ ನಿಮ್ಮ financial planning... (ಹಣಕ್ಲಾಸು)ವಯಸ್ಸಾದ ಪೋಷಕರಿಗೆ ಯುವಕರಂತೆ ಸಾರ್ವಜನಿಕ ಸಾರಿಗೆಗಳಾದ ಬಸ್ ಅಥವಾ ಲೋಕಲ್ ಟ್ರೈನ್ಗಳಲ್ಲಿ ಕಿಕ್ಕಿರಿದ ಜನಸಂದಣಿಯ ನಡುವೆ ಪ್ರಯಾಣಿಸುವುದು ಅತ್ಯಂತ ಕಷ್ಟಕರ ಮತ್ತು ಅಪಾಯಕಾರಿ.
ಪ್ರಜ್ಞೆಗೆ ದೇಹ ಬೇಕೇ? (ವಿಜ್ಞಾನ ವಿಶೇಷ)ನಾವು ಯೋಚಿಸುವುದರಿಂದ ‘ನಾನು’ ಆಗುತ್ತೇವೆಯೇ? ಅಥವಾ ‘ನಾನು ಇದ್ದೇನೆ’ ಎಂಬ ಅನುಭವವೇ ನಮ್ಮ ಯೋಚನೆಯ ಮೊದಲ ನೆಲೆಯಾಗಿದೆಯೇ?
ರಾಜ್ಯಈ ಸರ್ಕಾರಕ್ಕಿಂತ ನನ್ನ ಜನರೇ ಮುಖ್ಯ: ಸ್ಪೀಕರ್ ಕಾರ್ಯದರ್ಶಿಗೆ ರಾಜೀನಾಮೆ ಸಲ್ಲಿಸಿದ Congress ಶಾಸಕಿ ನಯನಾ ಮೋಟಮ್ಮ; Video
ದೇಶಸೀಟು ಹಂಚಿಕೆ ತಿಕ್ಕಾಟ: 100ಕ್ಕೂ ಹೆಚ್ಚು ಸ್ಥಾನಗಳಿಗೆ ಕಾಂಗ್ರೆಸ್ ಪಟ್ಟು; 15 ನಿಮಿಷದಲ್ಲಿ ಮುಗಿದ ಮೈತ್ರಿ ಸಭೆ; ಬಿಕ್ಕಟ್ಟು ಶಮನಕ್ಕೆ BJP ಮಾದರಿಯ ತಂತ್ರ?