ಕ್ರಿಕೆಟ್

ಸೋಲಿಲ್ಲದೆ 18 ಟೆಸ್ಟ್ ಪಂದ್ಯವಾಡಿರುವ ಭಾರತ ಅತಿದೀರ್ಘ ಸತತ ಗೆಲುವಿನ ದಾಖಲೆ

ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ತನ್ನ ಅತಿದೀರ್ಘ ಸತತ ಗೆಲುವಿನ ದಾಖಲೆ ಮಾಡಿದೆ...

ಸೋಲಿಲ್ಲದೆ 18 ಟೆಸ್ಟ್ ಪಂದ್ಯವಾಡಿರುವ ಭಾರತ ಅತಿದೀರ್ಘ ಸತತ ಗೆಲುವಿನ ದಾಖಲೆ
ಟೀಂ ಇಂಡಿಯಾ
Published On :

ಮುಂಬೈ: ಟೆಸ್ಟ್ ಕ್ರಿಕೆಟ್ ನಲ್ಲಿ ಟೀಂ ಇಂಡಿಯಾ ತನ್ನ ಅತಿದೀರ್ಘ ಸತತ ಗೆಲುವಿನ ದಾಖಲೆ ಮಾಡಿದೆ.

2015ರಲ್ಲಿ ಶ್ರೀಲಂಕಾ ವಿರುದ್ಧದ ಗಾಲೆ ಟೆಸ್ಟ್ ಸೋಲಿನ ಬಳಿಕ ಭಾರತ ಆಡಿದ ಸತತ 18 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇದಕ್ಕೂ ಮುನ್ನ 1985ರ ಸೆಪ್ಟೆಂಬರ್ ನಿಂದ 1987ರ ಮಾರ್ಚ್ ವರೆಗೆ ಆಡಿದ 17 ಟೆಸ್ಟ್ ಪಂದ್ಯಗಳಲ್ಲಿ ಅಜೇಯವಾಗಿ ಉಳಿದ್ದಿದ್ದು ದಾಖಲೆ ಆಗಿತ್ತು. ಆದರೆ ಅಂದು ಕೇವಲ 4 ಟೆಸ್ಟ್ ನಲ್ಲಿ ಭಾರತ ಗೆದ್ದಿದ್ದರೆ ಈ ಬಾರಿ 14 ಪಂದ್ಯಗಳಲ್ಲಿ ಜಯ ದಾಖಲಿಸಿದೆ.

ಇನ್ನು ಅತಿದೀರ್ಘ ಸತತ ಗೆಲುವಿನ ದಾಖಲೆ ವೆಸ್ಟ್ ಇಂಡೀಸ್ ಹೆಸರಲ್ಲಿದೆ. ವಿಂಡೀಸ್ ಸತತ 27 ಪಂದ್ಯಗಲ್ಲಿ ಅಜೇಯವಾಗಿ ಉಳಿದಿದ್ದು ಈವರೆಗೂ ವಿಶ್ವದಾಖಲೆಯಾಗಿ ಉಳಿದುಕೊಂಡಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.