

ಲಖನೌ: ನ್ಯೂಜಿಲೆಂಡ್ ಭಾರತ ಪ್ರವಾಸದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಪ್ರಕಟಿಸಿದೆ.
ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಹೊನಲು ಬೆಳಕಿನ ಪಂದ್ಯ ಸೆಪ್ಟೆಂಬರ್ 22ರಂದು ಕಾನ್ಪುರದ ಗ್ರೀನ್ ಪಾರ್ಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಸೆಪ್ಟೆಂಬರ್ ನಲ್ಲಿ ಭಾರತ ಪ್ರವಾಸ ಕೈಗೊಳ್ಳಲಿರುವ ನ್ಯೂಜಿಲೆಂಡ್ ಟೀಂ ಇಂಡಿಯಾ ವಿರುದ್ಧ 3 ಟೆಸ್ಟ್ ಹಾಗೂ 5 ಏಕದಿನ ಪಂದ್ಯಗಳನ್ನು ಆಡಲಿದೆ.
ಟೆಸ್ಟ್ ಸರಣಿ ವೇಳಾಪಟ್ಟಿ
ಮೊದಲ ಟೆಸ್ಟ್ ಸೆ.22 ಕಾನ್ಪುರ್
ದ್ವಿತೀಯ ಟೆಸ್ಟ್ ಸೆ.30 ಇಂದೋರ್
ತೃತೀಯ ಟೆಸ್ಟ್ ಅ.8 ಕೊಲ್ಕತ್ತಾ
ಏಕದಿನ ಸರಣಿ ವೇಳಾಪಟ್ಟಿ
ಮೊದಲ ಏಕದಿನ ಅ.16 ಧರ್ಮಶಾಲಾ
ದ್ವಿತೀಯ ಏಕದಿನ ಅ. 19 ದೆಹಲಿ
ತೃತೀಯ ಏಕದಿನ ಅ.23 ಮೋಹಾಲಿ
ನಾಲ್ಕನೇ ಏಕದಿನ ಅ.26 ರಾಂಚಿ
ಐದನೇ ಏಕದಿನ ಅ.29 ವಿಶಾಖಪಟ್ಟಣ