ವರ್ಲ್ಡ್ ಟಿ-20 ಟೂರ್ನಿಗಾಗಿ ಟೀಂ ಇಂಡಿಯಾ ಆಟಗಾರರಿಗೆ ಹೊಸ ಜೆರ್ಸಿ

ವಿಶ್ವ ಟ್ವೆಂಟಿ 20 ಟೂರ್ನಿಗಾಗಿ ವಿಶೇಷ ವಿನ್ಯಾಸದ ದಿರಿಸುಗಳು ಟೀಂ ಇಂಡಿಯಾ ಆಟಗಾರರಿಗೆ ಲಭ್ಯವಾಗಿದೆ. ನೈಕ್ ಕಂಪನಿ ವಿನ್ಯಾಸಗೊಳಿಸಿರುವ ಈ ಹೊಸ
ಟಿ-20 ಹೊಸ ಜೆರ್ಸಿ
ಟಿ-20 ಹೊಸ ಜೆರ್ಸಿ

ಕೊಲ್ಕೋತಾ:  ವಿಶ್ವ ಟ್ವೆಂಟಿ 20 ಟೂರ್ನಿಗಾಗಿ ವಿಶೇಷ ವಿನ್ಯಾಸದ ದಿರಿಸುಗಳು ಟೀಂ ಇಂಡಿಯಾ ಆಟಗಾರರಿಗೆ ಲಭ್ಯವಾಗಿದೆ. ನೈಕ್ ಕಂಪನಿ ವಿನ್ಯಾಸಗೊಳಿಸಿರುವ ಈ ಹೊಸ ಟ್ರೆಂಡಿ ಜರ್ಸಿ ಹಾಗೂ ಟ್ರ್ಯಾಕ್ ಪ್ಯಾಂಟ್ ಧರಿಸಿ ಸಕತ್ ಪೋಸ್ ನೀಡಿದ್ದಾರೆ.

ವಿಶ್ವಟಿ20ಗಾಗಿ ಬಳಸುವ ಟ್ರೆಂಡಿ ಜರ್ಸಿಗಳ ಚಿತ್ರಗಳನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗುರುವಾರ ಮಾರ್ಚ್ 03 ದಂದು ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್ ಮೂಲಕ ಪ್ರದರ್ಶಿಸಿತ್ತು. ಟಿ-20 ಗಾಗಿ ಮಹಿಳೆಯ.ರು ಮತ್ತು ಪುರುಷರಿಗಾಗಿ ಹೊಸ ಜೆರ್ಸಿಗಳನ್ನು ಬಿಡುಗಡೆೆ ಮಾಡಲಾಗಿದೆ.

ವಿಶ್ವಕಪ್ 2015 ಕ್ಕಾಗಿ ಪರಿಸರ ಪ್ರೇಮ ಜಾಗೃತಿ ಮಾಡುವ ಇಂಥ ಶರ್ಟ್ ನೀಡಲಾಗಿತ್ತು, ಪ್ರತಿಯೊಂದು ಶರ್ಟ್ 33 ಪ್ಲಾಸ್ಟಿಕ್ ಬಾಟಲ್ ಬಳಸಿ ತಯಾರಿಸಲಾಗಿತ್ತು. ಟೀಂ ಇಂಡಿಯಾದ ಪರಿಸರ ಕಾಳಜಿಗೆ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com