ವಿಶ್ವಕಪ್ ಟಿ20 ಟೂರ್ನಿ ನಂತರ ಮಿಚೆಲ್ ಸ್ಟಾರ್ಕ್-ಅಲಿಸ್ಸಾ ಮದುವೆ

ಆಸ್ಟ್ರೇಲಿಯಾ ಪುರುಷರ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಆಸೀಸ್ ವನಿತೆಯರ ತಂಡದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಇಬ್ಬರು ವಿಶ್ವಕಪ್ ಟಿ20 ಟೂರ್ನಿ ನಂತರ...
ಮಿಚೆಲ್ ಸ್ಟಾರ್ಕ್, ಅಲಿಸ್ಸಾ ಹೀಲಿ
ಮಿಚೆಲ್ ಸ್ಟಾರ್ಕ್, ಅಲಿಸ್ಸಾ ಹೀಲಿ

ಆಸ್ಟ್ರೇಲಿಯಾ ಪುರುಷರ ತಂಡದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ಆಸೀಸ್ ವನಿತೆಯರ ತಂಡದ ವಿಕೆಟ್ ಕೀಪರ್ ಅಲಿಸ್ಸಾ ಹೀಲಿ ಇಬ್ಬರು ವಿಶ್ವಕಪ್ ಟಿ20 ಟೂರ್ನಿ ನಂತರ ಮದುವೆ ಆಗುವುದಾಗಿ ಹೇಳಿದ್ದಾರೆ.

ಈ ಇಬ್ಬರು ಹಲವು ದಿನಗಳಿಂದ ಪ್ರೀತಿಯ ಬಲೆಗೆ ಬಿದ್ದಿದ್ದು, ಮದುವೆಯಾಗಿ ಗೃಹಸ್ಥಾಶ್ರಮಕ್ಕೆ ಕಾಲಿಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com