- Tag results for married
![]() | ವಿವಾಹಿತ ಪುರುಷರ ಆತ್ಮಹತ್ಯೆ: ರಾಷ್ಟ್ರೀಯ ಪುರುಷರ ಆಯೋಗ ರಚನೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದ ವಿವಾಹಿತ ಪುರುಷರ ಆತ್ಮಹತ್ಯೆಯನ್ನು ತಡೆಯಲು ಮಾರ್ಗಸೂಚಿಗಳನ್ನು ಮತ್ತು 'ರಾಷ್ಟ್ರೀಯ ಪುರುಷರ ಆಯೋಗ'ವನ್ನು ರಚಿಸುವಂತೆ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. |
![]() | ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023: 16 ವಿವಾಹಿತ ಮಹಿಳೆಯರು ಭಾಗಿ, ಹುಬ್ಬಳ್ಳಿಯ ರಾಧಿಕಾ ಹಬೀಬ್ ಮುಡಿಗೆ ಕಿರೀಟಮದುವೆಗೂ ಮುಂಚೆ ಫ್ಯಾಶನ್ ಶೋಗಳಲ್ಲಿ ತೊಡಗಿಸಿಕೊಂಡ ಅದೆಷ್ಟೋ ಮಹಿಳೆಯರು ಮದುವೆ ನಂತರ ಸಂಸಾರ, ಮಕ್ಕಳು ಎಂದು ಬ್ಯುಸಿ ಆಗಿರುತ್ತಾರೆ. ಅಂತಹ ಮಹಿಳೆಯರಲ್ಲಿ ಆಸಕ್ತಿಯನ್ನು ಮುಂದುವರೆಸಲು ನಗರದ ಶಾಂಘ್ರೀಲಾ ಹೋಟೆಲ್'ನಲ್ಲಿ ಭಾನುವಾರ ಮಿಸೆಸ್ ಇಂಟರ್‌ನ್ಯಾಶನಲ್ ಸೂಪರ್ ಕ್ವೀನ್ 2023 ಸ್ಪರ್ಧೆಯನ್ನು ನಡೆಸಲಾಯಿತು. |
![]() | ಆರತಕ್ಷತೆಗೂ ಮೊದಲೇ ಕೋಣೆಗೆ ಹೋಗಿದ್ದ ನವದಂಪತಿ ಶವವಾಗಿ ಪತ್ತೆ!ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರದ ಸಂತೋಷಿ ನಗರದಲ್ಲಿ ಆರತಕ್ಷತೆಯ ದಿನವೇ ವಧು-ವರರ ಮೃತದೇಹ ಕೋಣೆಯಲ್ಲಿ ಪತ್ತೆಯಾಗಿದೆ. |
![]() | ರಾಜಸ್ಥಾನದ ನಾಗೌರ್ ಕೋಟೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸ್ಮೃತಿ ಇರಾನಿ ಪುತ್ರಿಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಜುಬಿನ್ ಇರಾನಿ ಅವರ ಪುತ್ರಿ ಶಾನೆಲ್ ಅವರು ಗುರುವಾರ ಅನಿವಾಸಿ ಭಾರತೀಯ ವಕೀಲ ಅರ್ಜುನ್ ಭಲ್ಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. |
![]() | ನಾಳೆ ರಾಜಸ್ಥಾನದ ನಾಗೌರ್ ನ 16ನೇ ಶತಮಾನದ ಕೋಟೆಯಲ್ಲಿ ಸ್ಮೃತಿ ಇರಾನಿ ಪುತ್ರಿ ಮದುವೆರಾಜಸ್ಥಾನ ಮತ್ತೊಂದು ಅದ್ಧೂರಿ ಮದುವೆಗೆ ಸಾಕ್ಷಿಯಾಗುತ್ತಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಜುಬಿನ್ ಇರಾನಿ ಅವರ ಪುತ್ರಿ ಶಾನೆಲ್ ಅವರು ಅನಿವಾಸಿ ಭಾರತೀಯ ವಕೀಲ ಅರ್ಜುನ್ ಭಲ್ಲಾ ಅವರೊಂದಿಗೆ ಗುರುವಾರ... |
![]() | ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಿದ್ಧಾರ್ಥ್ ಮಲ್ಹೋತ್ರಾ - ಕಿಯಾರಾ ಅಡ್ವಾಣಿಬಾಲಿವುಡ್ ನಟ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಅವರು ಮಂಗಳವಾರ ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ. |
![]() | ಅತಿಯಾದ ಮೊಬೈಲ್ ಬಳಕೆಯಿಂದಲೇ ದಾಂಪತ್ಯದಲ್ಲಿ ಬಿರುಕು: ಶೇ 88ರಷ್ಟು ಭಾರತೀಯ ವಿವಾಹಿತರ ಅಭಿಪ್ರಾಯ!ಸ್ಮಾರ್ಟ್‌ಫೋನ್‌ಗಳು ಪ್ರತಿಯೊಬ್ಬರ ದಿನಚರಿಯ ಅವಿಭಾಜ್ಯ ಅಂಗವಾಗಿದ್ದರೂ, ಅವುಗಳ ಮಿತಿಮೀರಿದ ಬಳಕೆಯು ಭಾರತದಲ್ಲಿ ವಿವಾಹಿತ ದಂಪತಿಗಳ ಸಂಬಂಧವನ್ನು ಘಾಸಿಗೊಳಿಸುತ್ತಿದೆ ಎಂದು ಸ್ಮಾರ್ಟ್ ಸಾಧನ ತಯಾರಕ ವಿವೊದ ಅಧ್ಯಯನ ಸೋಮವಾರ ತಿಳಿಸಿದೆ. |
![]() | ಒಂದೇ ಹುಡುಗನನ್ನು ವಿವಾಹವಾದ ಅವಳಿ ಸಹೋದರಿಯರು! ವಿಡಿಯೋ ವೈರಲ್ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯಲ್ಲಿ ವಿಚಿತ್ರ ರೀತಿಯ ಮದುವೆ ನಡೆದಿದೆ. ಮುಂಬೈಯಲ್ಲಿ ಐಟಿ ವೃತ್ತಿಯಲ್ಲಿರುವ ಅವಳಿ ಸಹೋದರಿಯರು ಒಂದೇ ಹುಡುಗನನ್ನು ವಿವಾಹವಾಗಿದ್ದಾರೆ. |
![]() | ಮಿಸ್ ಪೋರ್ಟೊ ರಿಕೊ, ಮಿಸ್ ಅರ್ಜೆಂಟೀನಾ ಸಲಿಂಗ ವಿವಾಹ; ಮಧುರವಾದ ವಿಡಿಯೋ ಮೂಲಕ ಘೋಷಣೆಮಾಜಿ ಸುಂದರಿಯರಾದ ಅರ್ಜೆಂಟೀನಾದ ಮರಿಯಾನಾ ವರೆಲಾ ಮತ್ತು ಪೋರ್ಟೊ ರಿಕೊದ ಫ್ಯಾಬಿಯೋಲಾ ವ್ಯಾಲೆಂಟಿನ್ ರಹಸ್ಯವಾಗಿ ಮದುವೆಯಾಗಿರುವುದಾಗಿ ಘೋಷಿಸಿಕೊಂಡಿದ್ದಾರೆ. |
![]() | ಪತ್ನಿ ಸಮ್ಮುಖದಲ್ಲಿ 'ತೃತೀಯ ಲಿಂಗಿ' ಕೈಹಿಡಿದ ಪತಿರಾಯ! ಸಂಚಲನ ಸೃಷ್ಟಿಸಿದ ಅಪರೂಪದ ವಿವಾಹಒಡಿಶಾದ ಕಲಹಂದಿ ಜಿಲ್ಲೆಯಲ್ಲಿ ಪತ್ನಿಯ ಅನುಮತಿಯೊಂದಿಗೆ ವ್ಯಕ್ತಿಯೊಬ್ಬ ತೃತೀಯ ಲಿಂಗಿಯೊಬ್ಬರನ್ನು ವಿವಾಹವಾಗಿರುವುದು ಭಾರೀ ಸಂಚಲನ ಸೃಷ್ಟಿಸಿದೆ. ಶನಿವಾರ ರಾತ್ರಿ ಈ ಮದುವೆ ನಡೆದಿದೆ ಎನ್ನಲಾಗುತ್ತಿದೆ. |
![]() | ಮದ್ವೆಗೆ ಮುಂಚೆ ಸೆಕ್ಸ್: ಯುವತಿಯರಿಗಿಂತ ಯುವಕರೇ ಮುಂದು - ಸಮೀಕ್ಷೆಭಾರತದಂತಹ ಬಹುಪಾಲು ಸಂಪ್ರದಾಯವಾದಿ ಸಮಾಜದಲ್ಲಿ ಮದ್ವೆಗೂ ಮುಂಚೆ ಸೆಕ್ಸ್ ವಿಚಾರದಲ್ಲಿ ಜನರ ಮನಸ್ಥಿತಿ ಇನ್ನು ಅಷ್ಟಾಗಿ ಬದಲಾಗಿಲ್ಲ. ಕಳೆದ ವರ್ಷ ಶೇಕಡಾ 13.4 ರಷ್ಟು ಪುರುಷರು ಮದವೆಗೂ ಮುನ್ನ ಲೈಂಗಿಕ ಸಂಬಂಧ ಹೊಂದಿದ್ದು,... |
![]() | ಅವಿವಾಹಿತ ಮಹಿಳೆಗೂ ಗರ್ಭಪಾತಕ್ಕೆ ಅವಕಾಶ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪುಮಹಿಳೆ ಅವಿವಾಹಿತೆ ಎಂಬ ಕಾರಣಕ್ಕೆ ಆಕೆಯ ಗರ್ಭಪಾತಕ್ಕೆ ಅವಕಾಶವನ್ನು ನಿರಾಕರಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. |
![]() | ಮದುವೆಯಾಗಿಲ್ಲ, ಆದರೆ ಬೇಷರತ್ ಪ್ರೀತಿಯಿಂದ ಆವರಿಸಲ್ಪಟ್ಟಿದ್ದೇನೆ: ಸುಶ್ಮಿತಾ ಸೇನ್ಇಂಡಿಯನ್ ಪ್ರೀಮಿಯರ್ ಲೀಗ್‌ನ ಮೊದಲ ಅಧ್ಯಕ್ಷರಾದ ಲಲಿತ್ ಮೋದಿ ಅವರು ನಟಿ ಸುಶ್ಮಿತಾ ಸೇನ್ ಅವರನ್ನು ಬೆಟರ್ ಹಾಫ್ ಎಂದು ಕರೆದಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.... |
![]() | ಎರಡನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಐಎಎಸ್ ಅಧಿಕಾರಿ ಟೀನಾ ದಾಬಿಐಎಎಸ್ ಅಧಿಕಾರಿ ಟೀನಾ ದಾಬಿ ಮತ್ತು ಪ್ರದೀಪ್ ಗವಾಂಡೆ ಅವರು ಕೇವಲ 15-20 ಸಂಬಂಧಿಕರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಶುಕ್ರವಾರ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. |
![]() | ಮದ್ವೆಯಾದ್ರೂ ಸಿಂಗಲ್!: ಮ್ಯಾರೇಜ್ ಲೈಫಲ್ಲಿ ಕಾಡೋ ಒಂಟಿತನವಿವಾಹದ ನಂತರವೂ ಅದೆಷ್ಟು ಮಂದಿಗೆ ತಾವು ಒಂಟಿಯೆನಿಸುವ ಭಾವ ಕಾಡಿಲ್ಲ? ವಿಶೇಷವಾಗಿ ಮಹಿಳೆಯರಿಗಂತೂ ಭಾವನಾತ್ಮಕವಾಗಿ ಅದೆಷ್ಟು ಸುರಕ್ಷತೆಯನ್ನು ವೈವಾಹಿಕ ಜೀವನ ಈಡೇರಿಸಿದೆ ಎನ್ನುವುದನ್ನು ಅವಲೋಕಿಸಬೇಕಿದೆ. How to overcome loneliness in married life? |