ಭಾರತ-ಪಾಕ್ ಪಂದ್ಯಕ್ಕೆ ಬರೊಬ್ಬರಿ 200 ಕೋಟಿ ರು. ವಿಮೆ

ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯತ್ತೆ ಪಶ್ಚಿಮ ಬಂಗಾಳ...
ಈಡೆನ್ ಗಾರ್ಡೆನ್ ಮೈದಾನದಲ್ಲಿ ಇಂಡೋ-ಪಾಕ್ ಕದನ (ಸಂಗ್ರಹ ಚಿತ್ರ)
ಈಡೆನ್ ಗಾರ್ಡೆನ್ ಮೈದಾನದಲ್ಲಿ ಇಂಡೋ-ಪಾಕ್ ಕದನ (ಸಂಗ್ರಹ ಚಿತ್ರ)
Updated on: 

ಕೋಲ್ಕತಾ: ಈಡೆನ್ ಗಾರ್ಡೆನ್ ಮೈದಾನದಲ್ಲಿ ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯತ್ತೆ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆ ಬರೊಬ್ಬರಿ 200 ಕೋಟಿ ರು.ಗಳ  ವಿಮೆ ಮಾಡಿಸಿದೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಪಶ್ಚಿಮ ಬಂಗಾಳ ಕ್ರಿಕೆಟ್ ಸಂಸ್ಥೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಪಂದ್ಯವೊಂದಕ್ಕೆ ಕ್ರಿಕೆಟ್ ಸಂಸ್ಥೆ ಇಷ್ಟು ದೊಡ್ಡ ಮೊತ್ತದ ವಿಮೆ ಮಾಡಿಸಿರುವುದು ಇದೇ  ಮೊದಲು. ಭಯೋತ್ಪಾದಕ ದಾಳಿ, ಕಾಲ್ತುಳಿತ, ಸ್ಟೇಡಿಯಂ ಕುಸಿತ ಸಂಭವಿಸಿ ಪ್ರೇಕ್ಷಕರು ಸಾವೀಗೀಡಾದಲ್ಲಿ ಈ ವಿಮೆ ಒಳಗೊಂಡಿರುತ್ತದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com