ಕಳೆದ ಏಕದಿನ ವಿಶ್ವಕಪ್ ಬೆನ್ನಲ್ಲೇ ಏಪ್ರಿಲ್ ನಲ್ಲಿ ನೆದರ್ಲೆಂಡ್ ನಲ್ಲಿ ಖಾಸಗಿ ಕಂಪನಿ ಉದ್ಯೋಗಿಯಾಗಿರುವ ಪ್ರಿಯಾಂಕಾ ಚೌಧರಿ ಎಂಬುವರನ್ನು ವಿವಾಹವಾಗಿದ್ದು ಬಳಿಕ ಕೌಟುಂಬಿಕ ಚಟುವಟಿಕೆಗಳಲ್ಲಿ ಹೆಚ್ಚಾಗಿ ತೊಡಗಿಕೊಂಡಿದ್ದಾರೆ. ಈ ಮಧ್ಯೆ ಕ್ರಿಕೆಟ್ ಗಿಂತ ವಾಣಿಜ್ಯ ಉದ್ಯಮವೊಂದನ್ನು ಆರಂಭಿಸುವ ಬಗ್ಗೆಯೇ ಹೆಚ್ಚು ಆಸಕ್ತಿ ತೋರುತ್ತಿರುತ್ತಾರೆ ಎನ್ನಲಾಗಿದೆ.