ಇದೊಂದು ಆರ್‌ಸಿಬಿ ಕೋಟಾ ಎಂಬ ಹೆಸರು ನೀಡಿರುವ ಕ್ರೀಡಾಭಿಮಾನಿಗಳು ಟ್ವೀಟರ್ ನಲ್ಲಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಈ ಹಿಂದೆ ಮಹೇಂದ್ರ ಸಿಂಗ್ ಧೋನಿ ನಾಯಕನಾಗಿ ಚೆನ್ನೈ ತಂಡದ ಪರ ಆಡುತ್ತಿದ್ದ ವೇಳೆ ಆರ್ ಅಶ್ವಿನ್, ರವೀಂದ್ರ ಜಡೇಜಾ, ಸುರೇಶ್ ರೈನಾ ತಂಡದ ಕಾಯಂ ಸದಸ್ಯರಾಗಿದ್ದಾಗಲೂ ಇಂತಹ ಮಾತುಗಳು ಕೇಳಿ ಬಂದಿದ್ದವು.