ಪ್ರಮುಖವಾಗಿ 2012ರಲ್ಲಿ ಆಸ್ಚ್ರೇಲಿಯಾದಲ್ಲಿ ನಡೆ ಸಿಬಿ ಸರೀಸ್ ನಲ್ಲಿ ಧೋನಿ ಕೈಗೊಂಡ ನಿರ್ಣಯಗಳನ್ನು ಗಂಭೀರ್ ಟೀಕಿಸಿದ್ದು, ಆ ಸರಣಿಯಲ್ಲಿ ಧೋನಿ ನಾಯಕತ್ವ ವಿಫಲವಾಗಿತ್ತು ಎಂದು ಹೇಳಿದ್ದಾರೆ. ಖಾಸಗಿ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿರುವ ಗಂಭೀರ್, 2012ರ ಆಸ್ಟ್ರೇಲಿಯಾದಲ್ಲಿ ಕಾಮನ್‍ವೆಲ್ತ್ ಬ್ಯಾಂಕ್(ಸಿಬಿ) ಸರಣಿಯ ಆಟಗಾರರ ಆಯ್ಕೆ ವೇಳೆ ಧೋನಿ ಅನುಸರಿಸಿದ ನೀತಿಯ ಕುರಿತು ಟೀಕೆ ಮಾಡಿದ್ದಾರೆ.