ಅಂಡರ್ 19 ವಿಶ್ವಕಪ್: ಜೂನಿಯರ್ ಗಳ ಸಾಧನೆ ಕೊಂಡಾಡಿದ ಸೀನಿಯರ್ ಆಟಗಾರರು

ಅತ್ತ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಭಾರತ 203 ರನ್ ಗಳ ಅಂತರದಲ್ಲಿ ಮಣಿಸಿ ಫೈನಲ್ ಗೇರುತ್ತಿದ್ದಂತೆಯೇ ಇತ್ತ, ಭಾರತೀಯ ಆಟಾಗಾರರ ಸಾಧನೆಯನ್ನು ಮಾಜಿ ಮತ್ತು ಹಿರಿಯ ಕ್ರಿಕೆಟಿಗರು ಕೊಂಡಿದ್ದಾರೆ.
ಪಾಕಿಸ್ತಾನ ಮಣಿಸಿದ ಭಾರತ ತಂಡಕ್ಕೆ ಶುಭ ಹಾರೈಕೆ
ಪಾಕಿಸ್ತಾನ ಮಣಿಸಿದ ಭಾರತ ತಂಡಕ್ಕೆ ಶುಭ ಹಾರೈಕೆ
Updated on: 
ನವದೆಹಲಿ: ಅತ್ತ ಕ್ರೈಸ್ಟ್ ಚರ್ಚ್ ನಲ್ಲಿ ನಡೆದ 2ನೇ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ಭಾರತ 203 ರನ್ ಗಳ ಅಂತರದಲ್ಲಿ ಮಣಿಸಿ ಫೈನಲ್ ಗೇರುತ್ತಿದ್ದಂತೆಯೇ ಇತ್ತ, ಭಾರತೀಯ ಆಟಾಗಾರರ  ಸಾಧನೆಯನ್ನು ಮಾಜಿ ಮತ್ತು ಹಿರಿಯ ಕ್ರಿಕೆಟಿಗರು ಕೊಂಡಿದ್ದಾರೆ.
ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್, ವಿವಿಎಸ್ ಲಕ್ಷ್ಮಣ್, ಮಹಮದ್ ಕೈಫ್, ಹಿರಿಯ ಕ್ರಿಕೆಟಿಗ ಹರ್ಭಜನ್ ಸಿಂಗ್, ವೀಕ್ಷಕ ವಿವರಣೆಗಾರ ಹರ್ಷಾ ಬೋಗ್ಲೆ,  ಲಕ್ಷ್ಮಣ್ ಶಿವರಾಮ ಕೃಷ್ಣನ್ ಮತ್ತು ಬಾಲಿವುಡ್ ಸೂಪರ್ ಸ್ಟಾರ್ ರಿಷಿ  ಕಪೂರ್ ಸೇರಿದಂತ ಹಲವು ಖ್ಯಾತನಾಮರು ಭಾರತ ತಂಡವನ್ನು ಶ್ಲಾಘಿಸಿ ಟ್ವೀಟ್ ಮಾಡಿದ್ದಾರೆ.
ಈ ಟ್ವೀಟ್ ಗಳ ಸರಣಿ ಇಲ್ಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com