ಭಾರತ ಇಂಗ್ಲೆಂಡ್ ಟೆಸ್ಟ್ ಪಂದ್ಯ: ಅಸಮಾಧಾನಗೊಂಡ ಭಾರತದಿಂದ ಮೂರನೇ ದಿನಕ್ಕೆ ಪಂದ್ಯ ಅಂತ್ಯ!

ಭಾರತ ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುವುದಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಅಸಮಾಧಾನಗೊಂಡಿದ್ದು, ಪಿಚ್ ಕಂಡೀಷನ್ ಸರಿಯಿಲ್ಲದ ಕಾರಣ 4 ದಿನಗಳ
ಭಾರತ ಇಂಗ್ಲೆಂಡ್ ಟೆಸ್ಟ್ ಪಂದ್ಯ:  ಅಸಮಾಧಾನಗೊಂಡ ಭಾರತದಿಂದ ಮೂರನೇ ದಿನಕ್ಕೆ ಪಂದ್ಯ ಅಂತ್ಯ!
ಭಾರತ ಇಂಗ್ಲೆಂಡ್ ಟೆಸ್ಟ್ ಪಂದ್ಯ: ಅಸಮಾಧಾನಗೊಂಡ ಭಾರತದಿಂದ ಮೂರನೇ ದಿನಕ್ಕೆ ಪಂದ್ಯ ಅಂತ್ಯ!
Updated on
ಚೆಲ್ಮ್ಸ್ಫೋರ್ಡ್: ಭಾರತ ಇಂಗ್ಲೆಂಡ್ ನಡುವೆ ಮೊದಲ ಟೆಸ್ಟ್ ಪಂದ್ಯ ನಡೆಯುವುದಕ್ಕೂ ಮುನ್ನ ನಡೆಯುತ್ತಿರುವ ಅಭ್ಯಾಸ ಪಂದ್ಯದಲ್ಲಿ ಭಾರತ ತಂಡ ಅಸಮಾಧಾನಗೊಂಡಿದ್ದು, ಪಿಚ್ ಕಂಡೀಷನ್ ಸರಿಯಿಲ್ಲದ ಕಾರಣ 4 ದಿನಗಳ ಪಂದ್ಯವನ್ನು 3 ದಿನಕ್ಕೆ ಅಂತ್ಯಗೊಳಿಸಿದೆ. 
ಜು.24 ರಂದು ಮಧ್ಯಾಹ್ನ ನೆಟ್ ಪ್ರಾಕ್ಟೀಸ್ ನಂತರ ಟೀಂ ಇಂಡಿಯಾದ ಮ್ಯಾನೇಜ್ ಮೆಂಟ್ ಅಭ್ಯಾಸ ಪಂದ್ಯವನ್ನು ಮೊಟಕುಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಪಂದ್ಯವನ್ನು ಮೊಟಕುಗೊಳಿಸಿದ ಬಗ್ಗೆ ಈವರೆಗೂ ಅಧಿಕೃತ ಪ್ರಕಟಣೆ ಹೊರಬಂದಿಲ್ಲವಾದರೂ ಪಿಚ್ ಬಗ್ಗೆ ಟೀಂ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಸ್ಥಳೀಯ ಅಧಿಕಾರಿಗಳೊಂದಿಗೆ ಚರ್ಚೆನಡೆಸುತ್ತಿದ್ದದ್ದು ಸ್ಪಷ್ಟವಾಗಿತ್ತು.
ಪಿಚ್ ಕಂಡೀಷನ್ ಹದಗೆಟ್ಟಿರುವುದರಿಂದ ಫೀಲ್ಡಿಂಗ್ ಮಾಡಬೇಕಾದರೆ  ಗಾಯಗಳಾಗುಂಟಾಗುವ ರೀತಿಯಲ್ಲಿದೆ ಎಂದು ಟೀಂ ಇಂಡಿಯಾ ಅಸಮಾಧಾನಗೊಂಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com