ಅಂಪೈರ್ ತೀರ್ಪು ಒಪ್ಪದ ಇಂಗ್ಲೆಂಡ್ ವೇಗಿ ಜೇಮ್ಸ್ ಆಂಡರ್ಸನ್ ಗೆ ದಂಡ !

ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಸಂದರ್ಭದಲ್ಲಿ ಅಂಪೈರ್ ತೀರ್ಪು ಒಪ್ಪದ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್ ಆಂಡರ್ಸನ್ ಗೆ ಪಂದ್ಯದ ಶೇ, 15 ರಷ್ಟು ಸಂಭಾವನೆಯನ್ನು ದಂಡವನ್ನಾಗಿ ವಿಧಿಸಲಾಗಿದೆ
ಜೇಮ್ಸ್ ಆಂಡರ್ಸನ್
ಜೇಮ್ಸ್ ಆಂಡರ್ಸನ್
ಲಂಡನ್ : ಭಾರತ ವಿರುದ್ಧದ ಐದನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಸಂದರ್ಭದಲ್ಲಿ   ಅಂಪೈರ್ ತೀರ್ಪು ಒಪ್ಪದ ಇಂಗ್ಲೆಂಡ್ ತಂಡದ ವೇಗಿ ಜೇಮ್ಸ್  ಆಂಡರ್ಸನ್ ಗೆ ಪಂದ್ಯದ ಶೇ, 15 ರಷ್ಟು ಸಂಭಾವನೆಯನ್ನು ದಂಡವನ್ನಾಗಿ ವಿಧಿಸಲಾಗಿದೆ.
ಜೊತೆಗೆ  ವೇಗದ ಬೌಲರ್ ಗಳ ಶಿಸ್ತಿನ ದಾಖಲೆಗೆ  ಒಂದು  ಅವಗುಣ ಅಂಶವನ್ನು  ಸೇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com