ಐಸಿಸಿ ನಿಯಮಗಳ ಪ್ರಕಾರವೇ ನ್ಯೂಜಿಲೆಂಡ್ 'ಚಾಂಪಿಯನ್', ಆದರೆ....!

ಹಾಲಿ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಮೂರು ದಿನಗಳೇ ಕಳೆದರೂ, ಆ ಫೈನಲ್ ಪಂದ್ಯದ ಕುರಿತ ಚರ್ಚೆ ಮಾತ್ರ ಇನ್ನೂ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಒಂದು ವಿವಾದಿತ ಓವರ್ ಥ್ರೋ..
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಲಂಡನ್: ಹಾಲಿ ವಿಶ್ವಕಪ್ ಟೂರ್ನಿ ಮುಕ್ತಾಯವಾಗಿ ಮೂರು ದಿನಗಳೇ ಕಳೆದರೂ, ಆ ಫೈನಲ್ ಪಂದ್ಯದ ಕುರಿತ ಚರ್ಚೆ ಮಾತ್ರ ಇನ್ನೂ ಚಾಲ್ತಿಯಲ್ಲಿದೆ. ಇದಕ್ಕೆ ಕಾರಣ ಒಂದು ವಿವಾದಿತ ಓವರ್ ಥ್ರೋ..
ಹೌದು.. ಫೈನಲ್ ಪಂದ್ಯ ಟೈ ಆಗಿ ನಂತರ ಸೂಪರ್ ಓವರ್ ಟೈ ಆಗಿದ್ದರಿಂದ ಅತಿ ಹೆಚ್ಚು ಬೌಂಡರಿ ಸಿಡಿಸಿದ ಪರಿಣಾಮ ಇಂಗ್ಲೆಂಡ್ ಅನ್ನು ಚಾಂಪಿಯನ್ ಎಂದು ಘೋಷಣೆ ಮಾಡಲಾಗಿದೆ. ಆದರೆ ಸೂಪರ್ ಓವರ್ ಗೂ ಮೊದಲೇ ನ್ಯೂಜಿಲೆಂಡ್ ತಂಡ ಪಂದ್ಯವನ್ನು ಜಯಿಸಿತ್ತು ಎಂಬ ವಾದ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇಂತಹುದೊಂದು ಗಂಭೀರವಾದಕ್ಕೆ ಕಾರಣವಾಗಿರುವುದು ಒಂದು ವಿವಾದಿತ ಓವರ್ ಥ್ರೋ..

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com