ಪಿಂಕ್ ಬಾಲ್ ಒದ್ದೆ ಮಾಡಿ ಬಾಂಗ್ಲಾ ವೇಗಿಗಳ ಅಭ್ಯಾಸ: ಮೆಹಿದಿ ಹಸನ್

ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸಿರುವ ಪ್ರವಾಸಿ ತಂಡದ ವೇಗದ ಬೌಲರ್ ಗಳು ಚೆಂಡನ್ನು ಒದ್ದೆ ಮಾಡಿ ಅಭ್ಯಾಸ ನಡೆಸಿದ್ದಾರೆ.
ಬಾಂಗ್ಲಾ ವೇಗಿಗಳು
ಬಾಂಗ್ಲಾ ವೇಗಿಗಳು
Updated on: 

ನವದೆಹಲಿ: ಕೋಲ್ಕತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿರುವ ಹಗಲು ರಾತ್ರಿ ಟೆಸ್ಟ್ ಪಂದ್ಯಕ್ಕಾಗಿ ತಯಾರಿ ನಡೆಸಿರುವ ಪ್ರವಾಸಿ ತಂಡದ ವೇಗದ ಬೌಲರ್ ಗಳು ಚೆಂಡನ್ನು ಒದ್ದೆ ಮಾಡಿ ಅಭ್ಯಾಸ ನಡೆಸಿದ್ದಾರೆ.

ಮೊದಲ ಹಗಲು ರಾತ್ರಿ ಟೆಸ್ಟ್ ಗೆ ಅಭ್ಯಾಸ ನಡೆಸಿರುವ ಎರಡೂ ತಂಡದ ಆಟಗಾರರು ಇಂದೋರ್ ನ ಹೋಳ್ಕರ್ ಅಂಗಳದಲ್ಲಿ ಅಭ್ಯಾಸ ನಡೆಸಿದ್ದಾರೆ. ಅಭ್ಯಾಸದ ವೇಳೆ ಬಾಂಗ್ಲಾ ಕೋಚ್ ವಿಕೆಟ್ ಕೀಪಿಂಗ್ ಹಾಗೂ ಸ್ಲಿಪ್ ಕ್ಷೇತ್ರರಕ್ಷರಿಗೆ ಕಠಿಣ ತಾಲೀಮು ನೀಡಿದರು.

ನವೆಂಬರ್ 22ರಿಂದ ಕೋಲ್ಕತ್ತಾದ ಈಡೆನ್ ಗಾರ್ಡನ್ ನಲ್ಲಿ ಐತಿಹಾಸಿಕ ಹಗಲು ರಾತ್ರಿ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಈ ಪಂದ್ಯದಲ್ಲಿ ಹೊಸದಾಗಿ ಪಿಂಕ್ ಬಾಲ್ ಅನ್ನು ಬಳಸಲಾಗುತ್ತದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com