ಬಾಂಗ್ಲಾದೇಶ
ಭಾರತ ವಿರುದ್ದ ಚೀನಾ-ಬಾಂಗ್ಲಾ ಭಾಯಿಭಾಯಿ? ಕ್ಷಿಪಣಿ ತಯಾರಿಸುವ ತಂತ್ರಜ್ಞಾನವೇ ಗೊತ್ತಿಲ್ಲದ ಬಾಂಗ್ಲಾದೇಶಕ್ಕೆ 405 ಟನ್ ರಾಸಾಯನಿಕ ರವಾನೆಗೆ ಡ್ರ್ಯಾಗನ್ ಸ್ಕೆಚ್
ಚೀನಾದಿಂದ ಬಾಂಗ್ಲಾದೇಶಕ್ಕೆ ರಹಸ್ಯವಾಗಿ ಸಾಗಿಸಲಾಗುತ್ತಿದ್ದ 405 ಟನ್ ಸೋಡಿಯಂ ಪರ್ಕ್ಲೋರೇಟ್ ಎಂಬ ಕ್ಷಿಪಣಿ ಇಂಧನ ತಯಾರಿಕಾ ರಾಸಾಯನಿಕ ಮತ್ತು ಲಕ್ಷಾಂತರ ಅನಧಿಕೃತ ಸಿಮ್ ಕಾರ್ಡ್‌ಗಳನ್ನು ಹೊತ್ತಿದ್ದ ಸರಕು ಸಾಗಣೆ ಹಡಗನ್ನು ಇಂಡೋನೇಷ್ಯಾ ನೌಕಾಪಡೆ ವಶಪಡಿಸಿಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:

ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ: ಬಿಎನ್‌ಪಿ ನಾಯಕರ ಹತ್ಯೆಗೆ ಪ್ರತೀಕಾರ; ಅವಾಮಿ ಲೀಗ್ ನಾಯಕರ ಮನೆಗಳ ಮೇಲೆ ದಾಳಿ
ಶುಕ್ರವಾರ ಮಧ್ಯಾಹ್ನ ಕಾಲಿಯಾ ಉಪಜಿಲ್ಲೆಯ ಬೆಂದಾರ್ ಚಾರ್ ಗ್ರಾಮದಲ್ಲಿ ಈ ದಾಳಿಗಳು ಆರಂಭವಾಗಿ ರಾತ್ರಿಯವರೆಗೂ ಮುಂದುವರಿದವು. ಚಟುವಟಿಕೆಗಳನ್ನು ನಿಷೇಧಿಸಲಾಗಿರುವ ಅವಾಮಿ ಲೀಗ್‌ಗೆ ಸಂಬಂಧಿಸಿದ ಆಸ್ತಿಪಾಸ್ತಿಗಳೇ ಈ ದಾಳಿಯ ಗುರಿಯಾಗಿದ್ದವು.

ಬಾಂಗ್ಲಾದೇಶದಲ್ಲಿ ಹಿಂಸಾಚಾರ: ಮುಹಮ್ಮದ್ ಯೂನಸ್ ಮನೆಗೆ ಬೆಂಕಿ; ಗ್ರಾಮೀಣ್ ಬ್ಯಾಂಕ್ ಗಳ ಮೇಲೂ ದಾಳಿ, 4 ಮಂದಿ ಸಾವು!
ಬಾಂಗ್ಲಾದೇಶದ ರಾಜಧಾನಿ ಢಾಕಾದಲ್ಲಿ ಪ್ರತಿಭಟನೆಗೂ ಮುನ್ನ ಪೊಲೀಸರು ನಡೆಸಿದ 24 ಗಂಟೆಗಳ ಕಾರ್ಯಾಚರಣೆಯಲ್ಲಿ 565 ಮಂದಿಯನ್ನು ಬಂಧಿಸಿದ್ದಾರೆ.

SAFF ಚಾಂಪಿಯನ್ ಭಾರತೀಯ ತಂಡಕ್ಕೆ ಪಾಕ್ ಆಟಗಾರರಿಂದ 'ಗಾರ್ಡ್ ಆಫ್ ಹಾನರ್'; ಬಾಟಲ್ ಎಸೆದು ಪ್ರೇಕ್ಷಕರಿಂದ ವಿಕೃತಿ, Video
ದಕ್ಷಿಣ ಏಷ್ಯಾ ಫುಟ್ಬಾಲ್ ಫೆಡರೇಶನ್ ಆಯೋಜಿಸಿದ್ದ SAFF ಕಪ್ 2026 ರ ಚಾಂಪಿಯನ್ ಆಗಿ ಭಾರತ ಹೊರಹೊಮ್ಮಿದೆ. ಭಾರತೀಯ ಫುಟ್ಬಾಲ್ ತಂಡವು ಫೈನಲ್‌ನಲ್ಲಿ ಪಾಕಿಸ್ತಾನವನ್ನು 2-1 ಗೋಲುಗಳಿಂದ ಸೋಲಿಸಿದೆ.

'ನಾನು ಭಾರತೀಯ' ಎಂದವನಿಗೆ ಬಾಂಗ್ಲಾದೇಶಿ ಹಣೆಪಟ್ಟಿ! ದಾಖಲೆಗಳಿದ್ದರೂ ಗಡಿಪಾರು ಮಾಡಲು ಮುಂದಾದ FRROಗೆ ಹೈಕೋರ್ಟ್ ಚಾಟಿ..!
ತಾವು ಭಾರತೀಯ ಪ್ರಜೆಗಳು ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಅಬ್ದುಲ್ ರಹೀಂ ಅವರು 1979ರಲ್ಲಿ ದೆಹಲಿಯ ನ್ಯೂ ಸೀಮಾಪುರಿಯಲ್ಲಿ ಜನಿಸಿದ್ದು, 2014ರಲ್ಲಿ ಬೆಂಗಳೂರಿಗೆ ಬಂದಿದ್ದರು.

ಡಿಸೆಂಬರ್ ನಲ್ಲಿ ತಾಯ್ನಾಡಿಗೆ ಮರಳುವ ಯೋಜನೆಯಿದೆ: ಮರಣದಂಡನೆ ಭೀತಿ ನಡುವೆ ಶೇಖ್ ಹಸೀನಾ ಪ್ರತಿಜ್ಞೆ
2024ರಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದವರ ಮೇಲೆ ನಡೆದ ದಮನ ಕಾರ್ಯಾಚರಣೆಗೆ ಸಂಬಂಧಿಸಿದಂತೆ ಶೇಖ್ ಹಸೀನಾ ಅವರನ್ನು ಮಾನವತೆಯ ವಿರುದ್ಧದ ಅಪರಾಧಗಳಿಗೆ ಹೊಣೆಗಾರರನ್ನಾಗಿ ಮಾಡಲಾಗಿತ್ತು. ಈ ಪ್ರಕರಣದಲ್ಲಿ ಅವರಿಗೆ ಮರಣದಂಡನೆ ವಿಧಿಸಲಾಗಿದೆ.

ಬಾಂಗ್ಲಾ ಜೊತೆ ಭಾರತ ಸಕಾರಾತ್ಮಕ ಮತ್ತು ರಚನಾತ್ಮಕ ಸಂಬಂಧಗಳನ್ನು ಬಯಸುತ್ತದೆ: ವಿದೇಶಾಂಗ ಸಚಿವಾಲಯ
ಬಾಂಗ್ಲಾದೇಶದೊಂದಿಗೆ ಸಕಾರಾತ್ಮಕ ಮತ್ತು ರಚನಾತ್ಮಕ ಸಂಬಂಧಗಳ ಬಯಕೆಯನ್ನು ಭಾರತ ಪುನರುಚ್ಚರಿಸಿದೆ. ವ್ಯಾಪಾರ, ರೈಲ್ವೆ, ಜಲಸಂಪನ್ಮೂಲಗಳು ಮತ್ತು ಗಡಿ ನಿರ್ವಹಣೆ ಕುರಿತು ನಡೆದ ಸಭೆಗಳನ್ನು ಉಲ್ಲೇಖಿಸಿ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್...
ಸಕ್ರಿಯ ರಾಜಕಾರಣಕ್ಕೆ ಶೇಖ್ ಹಸೀನಾ ಮರಳುವ ಸುಳಿವು ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಹಿಂಸಾಚಾರ: ನೂರಕ್ಕೂ ಹೆಚ್ಚು ಕಚ್ಚಾ ಬಾಂಬ್ ಸ್ಫೋಟ
ಬಾಂಗ್ಲಾದೇಶದಲ್ಲಿ ಮತ್ತೊಮ್ಮೆ ಭಾರಿ ರಾಜಕೀಯ ಹಿಂಸಾಚಾರ ಭುಗಿಲೆದ್ದಿದ್ದು, ದೇಶಾದ್ಯಂತ ಕಚ್ಚಾ ಬಾಂಬ್ (ಕಾಕ್‌ಟೇಲ್ ಬಾಂಬ್) ಸ್ಫೋಟಗಳು ಮತ್ತು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳು ವರದಿಯಾಗಿವೆ. ಆ ಕುರಿತ ವರದಿ ಇಲ್ಲಿದೆ:

ಹೊಸ ಪಾಸ್‌ಪೋರ್ಟ್‌ಗೆ Sheikh Hasina ಮನವಿ; ಸ್ವದೇಶಕ್ಕೆ ಮರಳಲು ಸಿದ್ಧತೆ; ಬಾಂಗ್ಲಾ ಸರ್ಕಾರದಿಂದ ತಕರಾರು!
ಪಾಸ್‌ಪೋರ್ಟ್ ನೀಡುವ ಅಗತ್ಯವನ್ನೇ ತಳ್ಳಿಹಾಕಿದ ಅವರು, ಹಸೀನಾ ಅವರ ವಾಪಸಾತಿಯು ಅಸ್ತಿತ್ವದಲ್ಲಿರುವ ಹಸ್ತಾಂತರ ಪ್ರಕ್ರಿಯೆಯ ಮೂಲಕವೇ ನಡೆಯಬೇಕು ಎಂದು ಹೇಳಿದರು.

