ಏಷ್ಯಾ ಕಪ್ 2023: ಹೈಬ್ರಿಡ್ ಮಾಡೆಲ್ ವೇಳಾಪಟ್ಟಿ ಪ್ರಕಟ; ಪಾಕ್ ನಲ್ಲಿ 4, ಲಂಕಾ ನೆಲದಲ್ಲಿ 9 ಪಂದ್ಯ ಆಯೋಜನೆ
ತೀವ್ರ ಕುತೂಹಲ ಕೆರಳಿಸಿದ್ದ ಏಷ್ಯಾಕಪ್ 2023 ಕ್ರಿಕೆಟ್ ಟೂರ್ನಿಯ ವೇಳಾಪಟ್ಟಿ ಕೊನೆಗೂ ಅಂತಿಮವಾಗಿದ್ದು, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಗುರುವಾರ ಹೈಬ್ರಿಡ್ ಮಾದರಿ ವೇಳಾಪಟ್ಟಿ ಪ್ರಕಟ ಮಾಡಿದೆ.


