'ಇಂತಹ ಪ್ರತಿಭೆ ಪೀಳಿಗೆಗೊಮ್ಮೆ ಹುಟ್ಟುತ್ತಾರೆ, ಪೋಷಿಸಿ, ಬೆಂಬಲಿಸಿ'; ವೈಭವ್ ಸೂರ್ಯವಂಶಿ ಬಗ್ಗೆ ಆಸಿಸ್ ದೈತ್ಯನ ಮೆಚ್ಚುಗೆ ಮಾತು!
ವೈಭವ್ ಸೂರ್ಯವಂಶಿ ಅವರ ಬ್ಯಾಟಿಂಗ್ ಅನ್ನು 'ಅದ್ಭುತ, ಊಹಿಸಲೂ ಅಸಾಧ್ಯವಾದ ಇನ್ನಿಂಗ್ಸ್' ಎಂದು ಬಣ್ಣಿಸಿದ್ದಾರೆ. ಅಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಕೇವಲ 50 ಎಸೆತಗಳಲ್ಲಿ ದ್ವಿಶತಕ ಬಾರಿಸುವುದನ್ನು ಊಹಿಸಿಕೊಳ್ಳುವುದೂ ಕಷ್ಟ..


