ವೀರಪ್ಪ ಮೊಯ್ಲಿಗೆ ಸರಸ್ವತಿ ಸಮ್ಮಾನ್

ಕೇಂದ್ರದ ಮಾಜಿ ಸಚಿವ, ಕನ್ನಡಿಗ ಡಾ. ಎಂ. ವೀರಪ್ಪ ಮೊಯ್ಲಿ ಅವರಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ...
ಡಾ. ಎಂ. ವೀರಪ್ಪ ಮೊಯ್ಲಿ
ಡಾ. ಎಂ. ವೀರಪ್ಪ ಮೊಯ್ಲಿ
Updated on: 

ಬೆಂಗಳೂರು:  ಕೇಂದ್ರದ ಮಾಜಿ ಸಚಿವ, ಕನ್ನಡಿಗ ಡಾ. ಎಂ. ವೀರಪ್ಪ ಮೊಯ್ಲಿ ಅವರಿಗೆ ಪ್ರತಿಷ್ಠಿತ ಸರಸ್ವತಿ ಸಮ್ಮಾನ್ ಪುರಸ್ಕಾರ  ಲಭಿಸಿದೆ. ಸರಸ್ವತಿ ಸಮ್ಮಾನ್ ಪಡೆದ ಎರಡನೇ ಕನ್ನಡಿಗ ಎಂಬ ಗೌರವಕ್ಕೆ ಅವರು ಪಾತ್ರರಾಗಿದ್ದಾರೆ. ಕೆ.ಕೆ ಬಿರ್ಲಾ ಫೌಂಡೇಶನ್ ವತಿಯಿಂದ ನೀಡಲಾಗುವ ಈ ಪ್ರಶಸ್ತಿ ಮೊಯ್ಲಿಯವರು ರಚಿಸಿದ ರಾಮಾಯಣ ಮಹಾನ್ವೇಷಣಂ ಕೃತಿಗೆ ಲಭ್ಯವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com