ಕಣ್ಣೀರಿಡುತ್ತ ಕ್ಷಮೆ ಕೋರಿದ ಕಾತ್ಯಾಯಿನಿ, ನ್ಯಾಯಾಧೀಶರಾಗಿದ್ದ ಜಾನ್ ಕುನ್ಹಾರನ್ನು ಖುದ್ದು ಭೇಟಿಯಾಗಿ ಕ್ಷಮೆಯಾಚಿಸಲಾಗುವುದು. ಕನ್ನಡಪ್ರಭ ಸೇರಿದಂತೆ ನಾಲ್ಕು ದಿನ ಪತ್ರಿಕೆಗಳಲ್ಲಿ ಕ್ಷಮಾಪಣೆ ಪತ್ರ ಪ್ರಕಟಿಸಿ ಬಳಿಕ ನ್ಯಾಯಪೀಠಕ್ಕೆ ಸಲ್ಲಿಸಲಾಗುವುದು ಎಂದು ಪ್ರಮಾಣ ಪತ್ರಸಲ್ಲಿಸಿದರು. ಇದನ್ನು ಪುರಸ್ಕರಿಸಿದ ನ್ಯಾಯಪೀಠ ನ್ಯಾಯಾಂಗ ನಿಂದನೆ ಪ್ರಕರಣ ಕೈಬಿಟ್ಟಿತು.