ವಿಶ್ವ ದಾಖಲೆಯ ಸೂರ್ಯನಮಸ್ಕಾರ

ಕಲಬರುಗಿ ಭಾನುವಾರ ಮೈಸೂರಿನ ಮೈತ್ರೇಯಿ ಯೋಗ ಕೇಂದ್ರದ ರೂವಾರಿ, ಯೋಗ ಸಾಧಕ ಬಾಲಕೃಷ್ಣ ಮೂರ್ತಿ ಸೂರ್ಯನಿಗೆ ಸಾಷ್ಟಾಂಗ ನಮಿಸುವ ಕಾರ್ಯ ಗಿನ್ನೆಸ್ ದಾಖಲೆ ಚಿಂತನೆಗೂ ಸಾಕ್ಷಿಯಾಯಿತು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on

ಕಲಬರುಗಿ: ಕಲಬರುಗಿ ಭಾನುವಾರ ಮೈಸೂರಿನ ಮೈತ್ರೇಯಿ ಯೋಗ ಕೇಂದ್ರದ ರೂವಾರಿ, ಯೋಗ ಸಾಧಕ ಬಾಲಕೃಷ್ಣ ಮೂರ್ತಿ ಸೂರ್ಯನಿಗೆ ಸಾಷ್ಟಾಂಗ ನಮಿಸುವ ಕಾರ್ಯ ಗಿನ್ನೆಸ್ ದಾಖಲೆ ಚಿಂತನೆಗೂ ಸಾಕ್ಷಿಯಾಯಿತು.

ಬಾಲಕೃಷ್ಣ ಮೂರ್ತಿ ಯವರಿಗೆ 63ರ ಹರೆಯ. ಸೂರ್ಯ ನಮಸ್ಕಾರದಲ್ಲಿ ಸಾಧಕರು. ಮೈಸೂರಲ್ಲಿ ಯೋಗಕ್ಕೆ ಸಂಬಂಧಿಸಿ ದ ಸೂರ್ಯ ನಮಸ್ಕಾರದ ತರಗತಿ ಮಾಡುತ್ತಾರೆ. ಗಿನ್ನಿಸ್ ದಾಖಲೆಗೆ ಆಯ್ದುಕೊಂಡ ಪ್ರದೇಶ ಕಲಬುರುಗಿ. ಬೆಳಗ್ಗೆ 4.45 ಕ್ಕೆ ಸೂರ್ಯ ನಮಸ್ಕಾರ ಮಾಡಲು ಶುರು ಮಾಡಿದವರು ಸತತ 2 ಗಂಟೆ 35 ನಿಮಿಷ ಕಾಲ ನಮಿಸಿದರು. ಈವರೆಗೂ ಈ ಯೋಗ ಪದ್ಧತಿ ಗಿನ್ನೆಸ್ ಪುಟದಲ್ಲಿ ದಾಖಲಾತಿ ಮಾಹಿತಿ ಇಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com