ಜಿಲ್ಲಾ ಸುದ್ದಿ

ಸದ್ಯ ಹಾಲಿನ ದರ ಏರಿಕೆ ಇಲ್ಲ ಸಚಿವ ಜಯಚಂದ್ರ ಸ್ಪಷ್ಟನೆ

ರೈತರಿಗೆ ಪ್ರೋತ್ಸಾಹಧನ ಹೆಚ್ಚಳವಾದ ನಂತರ ಕೆಎಂಎಫ್‍ಗೆ ಹೆಚ್ಚಿನ ಹಾಲು ಹರಿದುಬರುತ್ತಿದೆ. ಹಾಲು ಖರ್ಚಾಗದೆ ಉಳಿಯುತ್ತಿದೆ...

ಸದ್ಯ ಹಾಲಿನ ದರ ಏರಿಕೆ ಇಲ್ಲ ಸಚಿವ ಜಯಚಂದ್ರ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರೈತರಿಗೆ ಪ್ರೋತ್ಸಾಹಧನ ಹೆಚ್ಚಳವಾದ ನಂತರ ಕೆಎಂಎಫ್‍ಗೆ ಹೆಚ್ಚಿನ ಹಾಲು ಹರಿದುಬರುತ್ತಿದೆ. ಹಾಲು ಖರ್ಚಾಗದೆ ಉಳಿಯುತ್ತಿದೆ. ಹಾಲಿ ಪುಡಿ ತಯಾರಿಸಿದರೂ ಖರ್ಚಾಗುತ್ತಿಲ್ಲ.

3200 ಟನ್‍ನಷ್ಟು ಹಾಲಿನ ಪುಡಿ ಬಾಕಿಯಾಗಿದೆ. ಕೆಎಂಎಫ್ ಡೈರಿಗಳು ನಷ್ಟದಲ್ಲಿದ್ದು, ಹಾಲಿನ ದರ ಹೆಚ್ಚಳ ಮಾಡಬೇಕೆಂದು ಒಕ್ಕೂಟಗಳು ಪ್ರಸ್ತಾವ ಸಲ್ಲಿಸಿವೆ.

ಆದರೆ, ಈ ಬಗ್ಗೆ ಸರ್ಕಾರ ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದರು. ಹೊರರಾಜ್ಯದಿಂದ ಬರುವ ಕಳಪೆ ಗುಣಮಟ್ಟದ ಹಾಲು ಮಾರಾಟ ನಿಯಂತ್ರಿಸಲು ಪ್ರತ್ಯೇಕ ಕಾಯ್ದೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆದಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.