ವಿಷ್ಣು ಸ್ಮಾರಕಕ್ಕೆ ಭೂಮಿ ನೀಡಲ್ಲ: ಅರಣ್ಯ ಇಲಾಖೆ ಸ್ಪಷ್ಟನೆದಿ.ನಟ ಸಾಹಸ ಸಿಂಹ ವಿಷ್ಣು ವರ್ಧನ್ ಅವರ ಸ್ಮಾರಕ ನಿರ್ಮಾಣಕ್ಕೆ ಅರಣ್ಯ ಭೂಮಿ ಬಳಕೆ ಮಾಡದಂತೆ ಅರಣ್ಯ ಇಲಾಖೆ ಸರ್ಕಾರಕ್ಕೆ ಪತ್ರ ಬರೆದಿದೆ.
ಪಟಾಕಿ ಸಿಡಿತ: 33 ಮಕ್ಕಳ ಕಣ್ಣಿಗೆ ಗಾಯದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಪಟಾಕಿ ಸಿಡಿತದಿಂದಾಗಿ ನಗರದಲ್ಲಿ ಒಟ್ಟು 33 ಮಕ್ಕಳ ಕಣ್ಣಿಗೆ ಗಾಯಗಳಾಗಿವೆ.
ರಂಗ ಶಂಕರಕ್ಕೆ ೧೦ ವರ್ಷ: ಅಕ್ಟೋಬರ್ ೨೮ ರಿಂದ ನಾಟಕೋತ್ಸವಈ ವರ್ಷದ ರಂಗಶಂಕರದ ನಾಟಕೋತ್ಸವ ಅಕ್ಟೋಬರ್ ೨೮ರಿಂದ ನವೆಂಬರ್ ೯ರವರೆಗೆ ಜರುಗಲಿದೆ.
ಬಾಲಕಿ ಮೇಲೆ ಅತ್ಯಾಚಾರ?ಜೀವನ ಪಾಠ ಕಲಿಸುವ ಶಾಲೆಗಳಲ್ಲೇ ಮುಗ್ಧ ಮಕ್ಕಳ ಮೇಲೆ ಅತ್ಯಾಚಾರವಾದರೆ, ರಕ್ಷಣೆ ಕೊಡುವವರು ಇನ್ಯಾರು?
ಕಸದ ರಾಶಿ ಕಣ್ಣಿನ ಸೋಂಕಿಗೆ ಕಾರಣ!ರಾಮಚಂದ್ರ ರಾವ್ ಅವರು ಪ್ರತಿದಿನ ಬೆಳಗ್ಗೆ ಬೇಗನೆ ಎದ್ದು ತಮ್ಮ ಮನೆಯ ಗೇಟಿನ ಬಳಿ ನಿಂತು ಮನೆಯ ಹತ್ತಿರ ಕಸ ...
ಒತ್ತುವರಿ ತೆರವಿಗೆ ಹೈಕೋರ್ಟ್ ತಡೆದಾಸರಹಳ್ಳಿಯ ಮಲ್ಲಸಂದ್ರದಲ್ಲಿ ವಾಸವಿರುವ ಕೊಳೆಗೇರಿ ನಿವಾಸಿಗಳನ್ನು ತೆರವುಗೊಳಿಸದಿರುವ ಕುರಿತು...
ಈರುಳ್ಳಿ ಬೆಲೆ ದಿಢೀರ್ ಕುಸಿತ; ಬೀದಿಗಿಳಿದ ಬೆಳೆಗಾರಈರುಳ್ಳಿ ಬೆಲೆ ಕ್ವಿಂಟಲ್ಗೆ ರು.1,800 ಇದ್ದುದು ದಿಢೀರನೇ ರು.100-150ಕ್ಕೆ....
ವಿವಾದಕ್ಕೀಡಾದ 'ಸ್ಯಾಂಕಿ' ತೆಪ್ಪೋತ್ಸವಸ್ಯಾಂಕಿ ಕೆರೆಯಲ್ಲಿ ತೆಪ್ಪೋತ್ಸವ ನಡೆಸಲು ಮುಂದಾಗಿದ್ದ ಲಕ್ಷ್ಮೀನಾರಾಯಣ ದೇಗುಲ ಸಮಿತಿಯ ನಿರ್ಧಾರಕ್ಕೆ ಪರಿಸರ ವಾದಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ದೇಶTVK ಸರ್ಕಾರದ ಪ್ರಯತ್ನಗಳು ವಿಫಲ: ತಿರುಪರನ್ಕುಂದ್ರಂ ಬೆಟ್ಟದ ಸಿಕಂದರ್ ದರ್ಗಾ ಬಳಿ ಬೆಳಗಿದ ಕಾರ್ತಿಕ ಮಹಾದೀಪ, Video
ಕ್ರಿಕೆಟ್Asia Cup Rising Stars 2026: 50 ಓವರ್ ಪಂದ್ಯ, 14 ಓವರ್`ನಲ್ಲೇ ಮುಗಿಸಿದ ವೈಭವ್ ಸೂರ್ಯವಂಶಿ; ವಿಶ್ವದಾಖಲೆ!