ಮಕ್ಕಳಿಂದ ಶೌಚಾಲಯ ಶುಚಿ ಪ್ರಕರಣ: ತನಿಖೆಗೆ ಆದೇಶನಗರದ ಕೊತ್ತೀಪುರ ಬಡಾವಣೆಯ ಶಾಲಾ ಶೌಚಾಲಯ ಶುಚಿಗೊಳಿಸಲು ಮಕ್ಕಳನ್ನು ಬಳಸಿಕೊಂಡ ಪ್ರಕರಣ ಶಿಕ್ಷಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಸಮಿತಿಯಿಂದ ಪ್ರತ್ಯೇಕ ತನಿಖೆ ಕೈಗೆತ್ತಿಕೊಳ್ಳಲಾಗಿದೆ.