ವಿವಿಧೆಡೆ ಬಿಎಸ್‌ವೈ ಜನ್ಮ ದಿನಾಚರಣೆ
ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 71ನೇ ಹುಟ್ಟುಹಬ್ಬದ ಅಂಗವಾಗಿ ಕೆಜೆಪಿ ವತಿಯಿಂದ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಬ್ರೆಡ್ ಹಾಗೂ ಹಣ್ಣು ವಿತರಿಸಲಾಯಿತು.
ವೈದ್ಯ ಡಾ. ರಘುರಾಮ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಬಿಸಲವಾಡಿ ಬಸವರಾಜು, ವಕ್ತಾರ ಸೋಮೇಶ್, ಮುಖಂಡರಾದ ಗೋವಿಂದಶೆಟ್ಟಿ, ಸುರೇಶ್, ನಲ್ಲೂರು ಶಿವರುದ್ರ, ಬಿ.ಸಿ.ದೊಡ್ಡಮಾದಪ್ಪ, ಪ್ರೇಮ, ನಲ್ಲೂರು ಬಸವಣ್ಣ, ರಾಮಸಮುದ್ರ ನಾಗರಾಜು, ಬಿಸಲವಾಡಿ ಮಹೇಶ್, ಪುಟ್ಟರಾಜು, ರಾಜಶೇಖರಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಬಸವಣ್ಣ, ಕೊತ್ತಲವಾಡಿ ಮಾದಪ್ಪ, ಅನಿಲ್, ಕೆ.ಎಲ್.ಮಹದೇವಸ್ವಾಮಿ, ಚಂದ್ರಶೇಖರ್, ಮಾದಪ್ಪ, ಉಮೇಶ್, ನಾಗಮೂರ್ತಿ, ಚಿಕ್ಕಮಾದಪ್ಪ, ಶಿವಸ್ವಾಮಿ, ನಾಗೇಂದ್ರ, ನವೀನ್, ಪ್ರಸಾದ್, ಮಹದೇವಸ್ವಾಮಿ, ಕೂಸಣ್ಣ, ನಾಗರಾಜು ಇದ್ದರು.
ಕೊತ್ತಲವಾಡಿಯಲ್ಲಿ: ಬಿ.ಎಸ್.ಯಡಿಯೂರಪ್ಪ ಹುಟ್ಟುಹಬ್ಬವನ್ನು ಯಡಿಯೂರಪ್ಪ ಅಭಿಮಾನಿ ಬಳಗದ ವತಿಯಿಂದ ಆಚರಣೆ ಮಾಡಲಾಯಿತು.ಅಭಿಮಾನಿಗಳು ಗ್ರಾಮದ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಯಡಿಯೂರಪ್ಪ ಅವರಿಗೆ ಯಶಸ್ಸು ದೊರೆಯಲಿ ಎಂದು ಪ್ರಾರ್ಥಿಸಿದರು. ನಂತರ ಗ್ರಾಮಸ್ಥರಿಗೆ ಮಜ್ಜಿಗೆ, ಪಾನಕ ವಿತರಣೆ ಮಾಡಿ ದರು. ಸಂಘಧ ಅಧ್ಯಕ್ಷ ಚೆನ್ನಬಸಪ್ಪ, ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಸುಂದರ್, ಮಂಜು, ನವೀನ್, ಮಲ್ಲೇಶ್, ನಂದನ್ ಕುಮಾರ್, ಶಿವರುದ್ರು, ನಾಗೇಂದ್ರ, ಮಹದೇವಸ್ವಾಮಿ, ಮಹೇಶ್ವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

