ಚಿಕ್ಕಮಗಳೂರು

ಸಂಭ್ರಮದ ಕನ್ನಮ್ಮ ದೇವರ ಸುಗ್ಗಿ

Published On :

ಬಾಳೆಹೊನ್ನೂರು: ಸಮೀಪದ ಖಾಂಡ್ಯ ಹೋಬಳಿ ಕಡವಂತಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಿಳಗೊಳ ಗ್ರಾಮದ ಕನ್ನಮ್ಮ ಹಾಗೂ ಪರಿವಾರ ದೇವರ ಸುಗ್ಗಿಹಬ್ಬವನ್ನು ಸಂಪ್ರದಾಯ ಬದ್ಧವಾಗಿ ಚೌತ ಆಚರಿಸುವುದರೊಂದಿಗೆ ಶ್ರದ್ಧಾಪೂರ್ವಕವಾಗಿ ನಡೆಸಲಾಯಿತು.
ಸುತ್ತಮುತ್ತಲಿನ ಗ್ರಾಮಗಳಾದ ಬೊಗಸೆ, ಕಡವಂತಿ, ಕಾಡುಬೈಲ್, ಸಿರವಾಸೆ, ಉಜ್ಜಯಿನಿ, ಬಾಸಾಪುರ, ಬಿದರೆಯ ಸಾವಿರಾರು ಭಕ್ತರು ಸುಗ್ಗಿ ಹಬ್ಬದಲ್ಲಿ ಭಾಗಿಯಾದರು. ವಿಶ್ವ ಹಿಂದೂ ಪರಿಷತ್‌ನ ಮುಖಂಡ ಶಿವಶಂಕರ್, ಬಾಸಾಪುರದ ಬೋಜೇಗೌಡ, ಬಿ.ನಿ. ವಿಶ್ವನಾಥ್, ರಘು ಕಟ್ಟೆಹೊಳೆ, ಬಿಳಗೊಳ ರಮೇಶ್, ಬಿ.ಎನ್. ಮುಳ್ಳೇಶ್ ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.