ಕಾಮನ್ವೆಲ್ತ್ ಎಗ್ರಿಕಲ್ಚರ್ ಬ್ಯುರೋದಲ್ಲಿ ವರ್ಮುಡಿ ಲೇಖನಗಳ ಸೇರ್ಪಡೆ
ಪುತ್ತೂರು: ಕಾಮನ್ವೆಲ್ತ್ ಎಗ್ರಿಕಲ್ಚರ್ ಬ್ಯುರೋ ಇಂಟರ್ನ್ಯಾಷನಲ್ (ಇಂಗ್ಲೆಂಡ್) ಎರಡು ವಿಭಾಗಗಳಲ್ಲಿ ಗ್ರಂಥಗಳು ಮತ್ತು ಸಂಶೋಧನಾ ಲೇಖನಗಳನ್ನು ದಾಖಲೆಗಳನ್ನಾಗಿ ಸಂಗ್ರಹಿಸಿ ಸಂಶೋಧಕರಿಗೆ ಒದಗಿಸುತ್ತಿದ್ದು, ಇದರಲ್ಲಿ ವಿವೇಕಾನಂದ ಮಹಾವಿದ್ಯಾಲಯ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ.ವಿಘ್ನೇಶ್ವರ ವರ್ಮುಡಿ ಅವರ ಸಂಶೋಧನಾ ಲೇಖನಗಳು ಸೇರ್ಪಡೆಗೊಂಡಿವೆ. ಕಾಶ್ಯೂ ಪ್ರಾಬ್ಲಮ್ಸ್ ಎಂಡ್ ಪ್ರಾಸ್ಪೆಕ್ಟ್, ಜಿಂಜರ್ ಪ್ರೊಡಕ್ಷನ್: ಪ್ರಾಬ್ಲಮ್ಸ್ ಎಂಡ್ ಪ್ರಾಸ್ಪೆಕ್ಟ್ಸ್, ಮಾರ್ಕೆಟಿಂಗ್ ಆಫ್ ಅರಕನಟ್: ನೀಡ್ ಫಾರ್ ಎ ಪ್ಲಾನ್ಡ್ ಸ್ಟ್ರಾಟೆಜಿ- ಈ ಲೇಖನಗಳು ಸೇರ್ಪಡೆಗೊಂಡಿವೆ. ಇವು ಕೇಂದ್ರ ಸರ್ಕಾರ ಪ್ರಕಟಿಸುವ ಯೋಜನಾ ಮಾಸ ಪತ್ರಿಕೆಯಲ್ಲೂ ಪ್ರಕಟಗೊಂಡಿವೆ.
ಗ್ಲೋಬಲ್ ಹೆಲ್ತ್ ವಿಭಾಗದಲ್ಲಿ ಮೆಡಿಸಿಲ್ ಪ್ಲಾಂಟ್ಸ್: ನೀಡ್ ಫಾರ್ ಎ ಸೈನ್ಟಿಫಿಕ್ ಎಪ್ರೋಚ್, ಆಯುಷ್ ಎಂಡ್ ಮೆಡಿಸಿನ್ ಹರ್ಬ್ಸ್: ಡಿಮಾಂಡ್ ರೈಸಿಂಗ್ ಗ್ಲೋಬಲಿ ಎಂಬೆರಡು ಲೇಖನಗಳು ಅಂತಾರಾಷ್ಟ್ರೀಯ ಮಾಸಿಕದಲ್ಲಿ ಪ್ರಕಟಗೊಂಡಿವೆ.
ಗೂಗಲ್ನಲ್ಲಿ ಪ್ರಕಟ: ವಿಶ್ವದಾದ್ಯಂತ ನಾನಾ ವಿಚಾರಗಳ ಬಗ್ಗೆ ಪ್ರಕಟಗೊಳ್ಳುವ ಸಂಶೋಧನಾ ಲೇಖನ ಮತ್ತು ಗ್ರಂಥಗಳ ಬಗ್ಗೆ ಸೂಚಿಕೆ ಒದಗಿಸುವ ಗೂಗಲ್ ಸ್ಕಾಲರ್ ವೈಬ್ಸೈಟ್ನಲ್ಲಿ ಡಾ. ವರ್ಮುಡಿ ಅವರ ಸಂಶೋಧನಾ ಲೇಖನಗಳು ಸೇರ್ಪಡೆಗೊಂಡಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

