ಧಾರವಾಡ

ಕೆ.ಎಚ್. ಪಾಟೀಲ ಜಯಂತಿ

Published On :

ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಮಾ. 16
ಸಹಕಾರ ಕ್ಷೇತ್ರದ ಮುಖಂಡ ದಿ. ಕೆ.ಎಚ್. ಪಾಟೀಲ ಅವರ 90ನೇ ಜಯಂತ್ಯುತ್ಸವ ನಿಮಿತ್ತ ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆ ಬಳಿ ಇರುವ ಕೆ.ಎಚ್. ಪಾಟೀಲ ಅವರ ಪುತ್ಥಳಿಗೆ  ದಿ. ಕೆ.ಎಚ್. ಪಾಟೀಲ ಪ್ರತಿಷ್ಠಾನದ  ಅಧ್ಯಕ್ಷ  ಎ. ಎಂ. ಹಿಂಡಸಗೆರಿ ಮಾಲಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಹಾಗೂ ಕಾರ್ಮಿಕ ಮುಖಂಡ ಎಫ್. ಎಚ್. ಜಕ್ಕಪ್ಪನವರ, ಮಹೇಂದ್ರ ಸಿಂಘಿ, ಪ್ರತಿಷ್ಠಾನದ ಕಾರ್ಯದರ್ಶಿ ಎಂ.ಎಂ. ಗೌಡರ, ರಾಜ್ಯ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಸದಾನಂದ ಡಂಗನವರ, ಮಹಾನಗರ ಪಾಲಿಕೆ ಸದಸ್ಯ ಮೋಹನ ಹಿರೇಮನಿ, ಧಾರವಾಡ ಜಿಲ್ಲಾ ಕೋ-ಆಪ್ ಮಾರ್ಕೆಟಿಂಗ್ ಫೆಡರೆಶನ್ ಅಧ್ಯಕ್ಷ ರಾಜುಗೌಡ ಪಾಟೀಲ, ಮನೋಜ ಪಾಟೀಲ, ನಾಸಿರ್ ಕರ್ನೂಲ, ಕೃಷ್ಣಾ ಜಕ್ಕಪ್ಪನವರ, ಕೆಪಿಸಿಸಿ ಸದಸ್ಯ ವೇಮನರಾವ್ ಶೇಖಬಡೆ,   ಜಿಲ್ಲಾ ಕಾಂಗ್ರೆಸ ವಕ್ತಾರ  ವೇದವ್ಯಾಸ ಕೌಲಗಿ, ಅಶೋಕ ಸಂಗೋಳ್ಳಿ,  ವಿಜಯ ಗುಂಟ್ರಾಳ, ಕೊಣ್ಣೂರ, ಕೃಷ್ಣಪ್ಪ, ಕುರಡಗಿ, ದಂಡಂಬಳ್ಳಿ, ಮಹಾವೀರ ಜೈನ್, ಗಿರಿಮಲ್ಲಪ್ಪ ಮತ್ತಿಕಟ್ಟಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.