ಗುಲ್ಬರ್ಗಾ

ವಿಠಲ ಶೆಟ್ಟಿಗೆ 'ಪಾತಾಳ ಪ್ರಶಸ್ತಿ' ಪ್ರದಾನ

Published On :

ಎಡನೀರು: ಕಲೆಯನ್ನು ಆರಾಧಿಸಿದಾಗ ಕಲೆಯೂ ಬೆಳಗುತ್ತದೆ. ಕಲಾವಿದನೂ ಬೆಳೆಯುತ್ತಾನೆ. ಇದಕ್ಕಾಗಿ ಪರಿಶ್ರಮ ಬೇಕು ಎಂದು ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಹೇಳಿದರು.   ಇತ್ತೀಚೆಗೆ, ಸೌರಮಾನ ಯುಗಾದಿಯಂದು ಎಡನೀರು ಮಠದ ಶ್ರೀಕೃಷ ,  ರಂಗಮಂಟಪದಲ್ಲಿ, ಶ್ರೀ ಪಾತಾಳ ಯಕ್ಷ ಪ್ರತಿಷ್ಠಾನ ಎಡನೀರು ವತಿಯಿಂದ ನೀಡಲಾಗುವ ಒಂಭತ್ತನೇ ವರುಷದ 'ಪಾತಾಳ ಪ್ರಶಸ್ತಿ 2013'ನ್ನು ಹಿರಿಯ ನೃತ್ಯಗುರು ಮಾಸ್ಟರ್ ವಿಠಲ ಶೆಟ್ಟಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. ಹಾರ, ಶಾಲು, ಗುಣಕಥನ ಫಲಕ, ಸ್ಮರಣಿಕೆ, ಫಲದೊಂದಿಗೆ ನಗದು 5 ಸಾವಿರವನ್ನು ಸ್ವಾಮೀಜಿ ಪ್ರದಾನ ಮಾಡಿದರು. ಅಧ್ಯಕ್ಷತೆ ವಹಿಸಿದ್ದ ಕರ , ಾಟಕ ಬ್ಯಾಂಕ್ ಅಧ್ಯಕ್ಷ ಕೆ.ಅನಂತಕೃಷ ,  ಮಾತನಾಡಿ, ವಿದ್ಯೆ ಇಂದು ವ್ಯಾಪಾರವಾಗುತ್ತಿದೆ. ದಾನ ಪ್ರವೃತ್ತಿ ಕಡಿಮೆಯಾಗುತ್ತಿದೆ ಎಂದರು. ಬಳಿಕ ಶ್ರೀ ಎಡನೀರು ಮೇಳದವರಿಂದ 'ಲಕ್ಷ್ಮೀ ಸ್ವಯಂವರ' ಯಕ್ಷಗಾನ ಬಯಲಾಟ ಜರುಗಿತು. ಪ್ರತಿಷ್ಠಾನದ ಹಿತೈಷಿ ಬೆಂಗಳೂರಿನ ಮಹಮ್ಮದ್ ಅನ್ವರ್ ಬಯಲಾಟ ಆಯೋಜಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.