ವಿದ್ಯಾರ್ಥಿಗಳ ಉತ್ತಮ ಫಲಿತಾಂಶಕ್ಕಾಗಿ ಕಾರ್ಯಾಗಾರ
ಕ.ಪ್ರ. ವಾರ್ತೆ ಅಫಜಲ್ಪುರ ಡಿ.22
ತಾಲೂಕಿನ ಮಣ್ಣೂರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಫಲಿತಾಂಶ ಉತ್ತಮಪಡಿಸುವುದಕ್ಕಾಗಿ ಕನ್ನಡ ಮತ್ತು ಇಂಗ್ಲಿಷ್ ವಿಷಯ ಶಿಕ್ಷಕರ ಒಂದು ದಿನದ ಕಾರ್ಯಾಗಾರ ನಡೆಯಿತು.
ಶಿಕ್ಷರ ಗೈಬುಸಾಬ್ ಮಾತನಾಡಿ, ವಿಷಯ ಶಿಕ್ಷಕರೆಲ್ಲ ಒಂದುಗೂಡಿ ತಮ್ಮ ವಿಚಾರ ಹಾಗೂ ಅನುಭವ ಅನಿಸಿಕೆಗಳನ್ನು ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಮಾಡಿಕೊಡು ಯೋಗ್ಯ ಹಾಗೂ ಸರಳ ವಿಧಾನಗಳನ್ನು ಬೋಧನೆ ಮತ್ತು ಕಲಿಕಾ ಪ್ರಕ್ರಿಯೆಯಲ್ಲಿ ಅಳವಡಿಸಿಕೊಂಡು ವಿದ್ಯಾರ್ಥಿಗಳ ಫಲಿತಾಂಶ ಶೇ.100ರಷ್ಟು ಸುಧಾರಿಸಲು ಪ್ರಯತ್ನಿಸಬೇಕು ಎಂದರು.
ಕನ್ನಡ ವಿಷಯ ಸಂಪನ್ಮೂಲ ಶಿಕ್ಷಕ ಭೀಮಾಶಂಕರ ಬೇನಕನಳ್ಳಿ, ಎಸ್.ಎಸ್. ಜೋಶಿ, ಎಂ.ಎಸ್. ಚಲವಾದಿ, ಎಸ್. ಎಂ, ದೊಡ್ಡಿ, ಆರ್.ಎಸ್. ಹೊರಪೇಟೆ, ಸುವರ್ಣ ಎಸ್ ಮತ್ತು ವಿಜಯಕುಮಾರ್ ಸಾಲಿಮಠ ಉಪಸ್ಥಿತರಿದ್ದರು.
ಪ್ರೌಢ ಶಾಲೆಯ ಶಿಕ್ಷಕರಾದ ಚಂದ್ರಕಾಂತ ನಾಟೀಕಾರ, ಅಲ್ಲಾಭಕ್ಷ ಚೌಧರಿ, ಶಿಕ್ಷಕಿಯರಾದ ಶೈಲಾ ಎಚ್.ಎಸ್, ಸುಮಲತಾ ಕುಂಬಾರ ಸೇರಿದಂತೆ ಇತರು ಇದ್ದರು. ಶಿಕ್ಷಕರಾದ ಗಣಪತಿ ಗೌಳಿ ಸ್ವಾಗತಿಸಿದರು. ಎಸ್.ಎ. ಬಾಲಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾಶ್ರೀ ವನಜೋಳ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

