ಕುರಿಕೋಟಾ ಸೇತುವೆ ಸಂಚಾರ ಮುಕ್ತ: ವಿಜಯೋತ್ಸವ
ಗುಲ್ಬರ್ಗ: ತಾಲೂಕಿನ ರಾಷ್ಟ್ರೀಯ ಹೆದ್ದಾರಿ 218ರಲ್ಲಿ ಬರುವ ಕುರಿಕೋಟಾ ಹಳೆ ಸೇತುವೆ ಮೇಲಿಂದ ಭಾರಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಿರುವುದಕ್ಕೆ ಕರ್ನಾಟಕ ಯುವ ಶಕ್ತಿ ಸೈನ್ಯವು ಸೋಮವಾರ ಕುರಿಕೋಟಾ ಸೇತುವೆ ಹತ್ತಿರ ವಿಜಯೋತ್ಸವ ಆಚರಿಸಿತು.
ರಾಜ್ಯಾಧ್ಯಕ್ಷ ಹಾಗೂ ಸಂಸ್ಥಾಪಕ ಅಧ್ಯಕ್ಷ ಲಿಂಗರಾಜ ಬಿ. ಗುಂಡುರಕರ್, ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಶಿವಮೂರ್ತಿ ನಿಗ್ಗುಡಗಿ, ರಾಜ್ಯ ಮಹಿಳಾ ಅಧ್ಯಕ್ಷ ಪಾಲಂಜಿ ದಯಾನಂದ ಬಬಲಾದ, ಗುಲ್ಬರ್ಗ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಿ. ರಾವೂರ, ಶ್ರೀಮಂತ ಲೇಂಗಟಿಕರ್, ಬಂಡಪ್ಪ ಎಂ. ತಳಕೇರಿ, ರಾಘವೇಂದ್ರ ಎಲ್. ದೇಸಾಯಿ ಜಗದೀಶ ಮಾನಕರ್, ಪಾಶಾ ಎ. ಜಮಾದಾರ, ಶರಣು ಗುಂಡುರಕರ್, ಮುಸ್ತಫಾ ಕುರಿಕೋಟಾ, ಫಿರೋಜ ಕುರಿಕೋಟ, ಪ್ರಶಾಂತ ಅಂಕಲಗಿ, ದಯಾನಂದ ಅಂಕಲಗಿ, ಪವನ ಮುಡಬಿ, ರವೀಂದ್ರ ಧಮ್ಮೂರ, ಶಿವಶರಣಪ್ಪ ಏಕ್ಕಂಜಿ, ತೇಜಯ್ಯ ಕಟ್ಟಳ್ಳಿ, ಮಂಜುನಾಥ ಕಟ್ಟಳ್ಳಿ, ವಿಠ್ಠಲ್ ಜಮಾದಾರ, ಆರೀಫ್ ಪಟೇಲ್ ಸೇರಿದಂತೆ ಕರ್ನಾಟಕ ಯುವ ಶಕ್ತಿ ಸೈನ್ಯದ ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

