ಗುಲ್ಬರ್ಗಾ

ಭಕ್ತಸಾಗರದ ಸಮ್ಮುಖದಲ್ಲಿ ಕೃಷ್ಣದ್ವೈಪಾಯನ ಆರಾಧನೆ

Published On :

ಸುರಪುರ:   ಕೃಷ್ಣದ್ವೈಪಾಯನ ತೀರ್ಥರ ಮಠದಲ್ಲಿ ಶ್ರೀಮದ್ ಕಣ್ವ ಮಠದ ಮೋಕ್ಷಾರ್ಥಿ ಯತಿಗಳಾದ 1008 ಕೃಷ್ಣದ್ವೈಪಾಯನ ಯತಿಗಳ ಆರಾಧನಾ ಮಹೋತ್ಸವ ಭಕ್ತಸಾಗರದ ಸಮ್ಮುಖದಲ್ಲಿ ಸಂಭ್ರಮ ಸಡಗರದೊಂದಿಗೆ ಜರುಗಿತು. ಸಂಜೀವಾಚಾರ್ಯ ಗುಡಿ, ರಾಧಾಕೃಷ್ಣಾ ಜೋಷಿ, ವೆಂಕಟೇಶಾಚಾರ್ಯ ರಾಯನಪಾಳ್ಯ ಇವರು ಬೃಂದಾವನದ ಪೂಜಾ ಕಾರ್ಯಕ್ರಮ ನೆರವೇರಿಸಿಕೊಟ್ಟರು. ಆರಾಧನಾ ಮಹೋತ್ಸವದ ನಿಮಿತ್ತ ಸಂಗೀತ ಕಾರ್ಯಕ್ರಮ ಜರುಗಿತು. ಸಂಘದ ಗೌರವಾಧ್ಯಕ್ಷ ಗೋಪಾಲಾಚಾರ್ಯ ಅಗ್ನಿಹೋತ್ರಿ, ತಾಲೂಕು ಸಮಗ್ರ ಬ್ರಾಹ್ಮಣ ಸಂಘದ ಅಧ್ಯಕ್ಷ ಭೀಮಸೇನರಾವ ರವಡಕುಂದಿ, ಪ್ರಮುಖರಾದ ಕೃಷ್ಣಾಚಾರ್ಯ ದೇವರು, ತಿರುಮಲರಾವ್ ಅರಳಹಳ್ಳಿ, ಅಶೋಕ ಹೆಮನೂರು, ರಾಘವೇಂದ್ರಾಚಾರ್ಯ ಹಳ್ಳದ, ಯಾಜ್ಞಾವಲ್ಕ್ಯ ಸಂಘದ ಅಧ್ಯಕ್ಷ ಅಪ್ಪಣ್ಣ ಕುಲಕರ್ಣಿ, ಭೀಮಸೇನಾಚಾರ್ಯ ಜೋಷಿ, ರಾಘವೇಂದ್ರಾಚಾರ್ಯ ಸಾಂತಪುರ, ಶ್ರೀನಾಥ ಸಿಂಧುಗಿರಿ, ಚಂದ್ರಕಾಂತ ನಾಡಗೌಡ, ರಾಘವೇಂದ್ರಚಾರ್ಯ ನಾಗರಹಾಳ ಜೋಷಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.