ಬಿಇಡಿ: ನಾಗಲಾಂಬಿಕಾ ಮಹಿಳಾ ಕಾಲೇಜು ಸಾಧನೆ
ಗುಲ್ಬರ್ಗ: ಬಿಜಾಪುರ ಮಹಿಳಾ ವಿಶ್ವವಿದ್ಯಾಲಯ 2013ನೇ ಸಾಲಿನ ಬಿಇಡಿ ಫಲಿತಾಂಶ ಪ್ರಕಟಿಸಿದ್ದು, ನಗರದ ನಾಗಲಾಂಬಿಕಾ ಮಹಿಳಾ ಬಿ.ಇಡಿ ಕಾಲೇಜು ಶೇ. 99ರಷ್ಟು ಫಲಿತಾಂಶದ ಸಾಧನೆ ಮಾಡಿದೆ. ಪರೀಕ್ಷೆಗೆ ಒಟ್ಟು 97 ವಿದ್ಯಾರ್ಥಿಗಳು ಹಾಜರಾಗಿದ್ದು ಈ ಪೈಕಿ 91 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಹಾಗೂ 5 ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಅನಿತಾ ರೆಡ್ಡಿ ಶೇ. 85.40, ಎಂ. ತೃಪ್ತಿ ಶೇ. 85, ಐ.ವೀಣಾ ಶೇ.84.80, ಬಿ. ಶಿಲ್ಪಾ ಶೇ. 84.40, ಎಸ್. ಶ್ರೀದೇವಿ ಶೇ. 82.60, ವಿಜಯಲಕ್ಷ್ಮಿ ಶೇ.82.30, ಮಧುವತಿ ಶೇ. 81.90, ಸುರೇಖಾ ಶೇ. 81.80, ಬನಶಂಕರಿ ಶೇ. 81.70, ಬಿ. ನಾಗರತ್ನಾ ಶೇ. 81.30, ವೆಂಕಟಮ್ಮಾ ಶೇ. 81.20, ಎಂ. ಸವಿತಾ ಶೇ.81, ಎಸ್. ಮಧುಮತಿ ಶೇ. 80.90, ಬಿ. ಬಸಮ್ಮ ಶೇ. 80.80, ಕೆ. ಸುಚಿತ್ರಾ ಶೇ.80.70, ಶೃತಿ ಪ್ರಭಾಕರ ಶೇ. 80 ಅಂಕಗಳನ್ನು ಪಡೆದಿದ್ದಾರೆ. ವಿದ್ಯಾರ್ಥಿನಿಯರ ಸಾಧನೆಗೆ ಮಂಡಳಿ ಸದಸ್ಯ ಆರ್.ಎಸ್. ಪಾಟೀಲ್, ಪ್ರಾಚಾರ್ಯ ಅರವಿಂದ ಬಿರಾದಾರ, ಸಿಬ್ಬಂದಿ ಹರ್ಷ ವ್ಯಕ್ತಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

